ಬಸ್ ಡಿಕ್ಕಿ ಪಡಿಸಿದ ಪರಿಣಾಮ ಪಲ್ಟಿಯಾಗಿ ಮಗುಚಿಬಿದ್ದ ಆಟೋ

ಪಲ್ಟಿಯಾದ ರಭಸಕ್ಕೆ ಜಖಂಗೊಂಡ ಆಟೋ ರಿಕ್ಷಾ

ಘಟನೆಯಲ್ಲಿ ಆಟೋ ಚಾಲಕನಿಗೆ ಗಂಭೀರ ಗಾಯ

*ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಪ್ರಯಾಣಿಕ ಮಹಿಳೆ.*

ಸಿದ್ದಾಪುರ ಠಾಣಾ ವ್ಯಾಪ್ತಿಯ ಇಂಜಲಗೆರೆ ಬಳಿ ಘಟನೆ.

ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಸ್ಥಳೀಯರು.

Exit mobile version