ಭಾನುವಾರ ರಾತ್ರಿ ಕುಶಾಲನಗರ ಗುಡ್ಡೆಹೊಸೂರು ಸಮೀಪದ ಆನೆಕಾಡು ಎಂಬಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು ಮೃತರಲ್ಲಿ ಒಬ್ಬರಾದ ಕುಮಾರ್ ಎಂಬುವವರಿಗೆ ಸೇರಿದ ದಾಖಲೆಗಳುಳ್ಳ ಬ್ಯಾಗ್ ಒಂದು ಸ್ತಳದಲ್ಲಿ ಕಳೆದುಹೋಗಿದ್ದು ಸಿಕ್ಕಿದವರು ತಲುಪಿಸಿಕೊಂಡುವಂತೆ ಮೃತ ಕುಮಾರ್ ಅವರ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ:
+91 96637 21918
+91 91 1389 358 1


