ಕೊಡಗಿನ ಪ್ರಮುಖ ಸುಗ್ಗಿ ಹಬ್ಬವಾದ ಪುತ್ತರಿ ಹಬ್ಬವನ್ನು ನವೆಂಬರ್ 25ರ ಬುಧವಾರ ರೋಹಿಣಿ ನಕ್ಷತ್ರದಲ್ಲಿ ಆಚರಿಸಲು ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಮುಹೂರ್ತ ನಿಗದಿಪಡಿಸಲಾಗಿದೆ.
ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ನಿಗದಿಪಡಿಸಿದ ಸಮಯ:
ಸಂಜೆ 6.05ಕ್ಕೆ – ನೆರೆ ಕಟ್ಟುವುದು
ಸಂಜೆ 7.05ಕ್ಕೆ – ಕದಿರು ತೆಗೆಯುವುದು
ರಾತ್ರಿ 8.05ಕ್ಕೆ – ಭೋಜನ
ಇತರೆಡೆಗಳಲ್ಲಿ ನಿಗದಿಪಡಿಸಿದ ಸಮಯ:
ಸಂಜೆ 6.25ಕ್ಕೆ – ನೆರೆ ಕಟ್ಟುವುದು
ಸಂಜೆ 7.25ಕ್ಕೆ – ಕದಿರು ತೆಗೆಯುವುದು
ರಾತ್ರಿ 8.25ಕ್ಕೆ – ಭೋಜನ

