ಕೊಡಗಿನ ಯುವತಿ ಈಗ ಕರ್ನಾಟಕದ ಹೆಮ್ಮೆ

ಒಡಿಶಾ ರಾಜ್ಯದ ಭುವನೇಶ್ವರದಲ್ಲಿ ನಡೆದ 65ನೇ ರಾಷ್ಟ್ರೀಯ ಅಂತಾರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ವನಿತೆಯರ 200 ಮೀ. ಓಟದಲ್ಲಿ 23.40 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಗೆದ್ದು ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ಗೆ ಆಯ್ಕೆಯಾಗಿರುವ ಕೊಡಗು ಮೂಲದ ಕರ್ನಾಟಕದ ಹೆಮ್ಮೆ ಉನ್ನತಿ ಅಯ್ಯಪ್ಪ ಬೊಲ್ಲಂಡ ಅವರಿಗೆ ಅಭಿನಂದನೆಗಳು.

ನಿಮ್ಮ ಕ್ರೀಡಾ ಸಾಧನೆಯು ಭವಿಷ್ಯದ ಕ್ರೀಡಾಪಟುಗಳಿಗೆ ಮಾದರಿಯಾಗಲಿ. ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆದ್ದು ಕರ್ನಾಟಕದ ಮತ್ತು ದೇಶದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಲಿ ಎಂದು ಹಾರೈಸುತ್ತೇವೆ.

Exit mobile version