ನೆಲ್ಯಾಹುದಿಕೇರಿ ಶಾಲಾ ಪರಿಸರ ಭಾಗದಲ್ಲಿ ಒಂಟಿಸಲಗದ ಕಾಟ
ವರ್ಷಗಳು ಉರುಳಿದರು ನೆಲ್ಲಿಯಾಹುದಿಕೇರಿ ಕಾಫೀ ತೋಟ ಒಂದರಲ್ಲಿ ಸೇರಿರುವ ಆನೆಯನ್ನು ಅರಣ್ಯಕ್ಕೆ ಅಟ್ಟುವ ಸುಳಿವೇ ಇಲ್ಲಾ ಆನೆ ಕಾಡಿಗಟ್ಟುವ ಕಾರ್ಯಚರಣೆ ನಡೆಸಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ.
ಶಾಲಾ ಮಕ್ಕಳು ಓಡಾಡುವ ಪರಿಸರದಲ್ಲಿ ಅಗ್ಗಾಗ್ಗೆ ಈ ಆನೆ ಪ್ರತ್ಯಕ್ಷವಾಗುತ್ತಿರುತ್ತದೆ.
ಗ್ರಾಮಸ್ಥರು ಅರಣ್ಯಇಲಾಖೆಗೆ ಮಾಹಿತಿ ನೀಡಿದರು ಯಾವುದೇ ಪ್ರಯೋಜನವಿಲ್ಲ
ಯಾವುದಾದರೊಂದು ಜೀವ ಆನೆಗೆ ಬಲಿಯಾಗುವ ವರೆಗೂ ಅರಣ್ಯ ಇಲಾಖೆ ನಿರ್ಲಕ್ಷ್ಯ ತೋರುತ್ತದೆ.


