ಕುಶಾಲನಗರ ಕಾವೇರಿ ನದಿಯಲ್ಲಿ ಮುಳುಗಡೆಯಾಗಿದ್ದ ಇನ್ನೋರ್ವನ ಮೃತದೇಹ ಪತ್ತೆ

ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಡೆಯಾಗಿದ್ದ ಇಬ್ಬರ ಪೈಕಿ ಮೊನ್ನೆ ಒಬ್ಬನ ಹಾಗೂ ಶನಿವಾರ ಸಂಜೆ ಮತ್ತೋರ್ವನ ಮೃತದೇಹ ಪತ್ತೆಯಾಗಿದೆ.
ನಾಗಾಲಾಂಡ್ ರಾಜ್ಯದ ಯಾಂಗ್ ಕಂಗ್ (27) ಮೃತದೇಹ ಎಂದು ಗುರುತಿಸಲಾಗಿದೆ.
ಕುಶಾಲನಗರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Exit mobile version