ಶಿಕ್ಷಣ ಸುಧಾರಣಾ ಸಮಿತಿ ಸದಸ್ಯರಾಗಿ ರಿಯಾ ಬಶೀರ್ ನೇಮಕ

ಎಂ ಬಶೀರ್ (ರಿಯಾ) ನೆಲ್ಯಾಹುದಿಕೇರಿ ಅವರು

ಮಡಿಕೇರಿ ತಾಲೂಕು ಶಿಕ್ಷಣ

ಸುಧಾರಣಾ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಇವರು ಕಾಂಗ್ರೆಸ್ ಮುಖಂಡರು, ಕೊಡಗು ಜಿಲ್ಲಾ ಡಿಸಿಸಿ ಸದಸ್ಯರು, ಉದ್ಯಮಿಗಳೂ ಸಮಾಜ ಸೇವಕರು ಆಗಿದ್ದಾರೆ

Exit mobile version