ಪೊನ್ನಂಪೇಟೆ ತಾಲೂಕಿನ ತಿತಿಮತಿ-ಪಾಲಿಬೆಟ್ಟ ರಸ್ತೆ ಲೋಕಾರ್ಪಣೆ ಯನ್ನು ಶಾಸಕ ಪೊನ್ನಣ್ಣ ನೆರವೇರಿಸಿದರು.
ಪೊನ್ನಂಪೇಟೆ ತಾಲೂಕು ತಿತಿಮತಿ-ಪಾಲಿಬೆಟ್ಟಕ್ಕೆ ತೆರಳುವ ಲೋಕೋಪಯೋಗಿ ರಸ್ತೆಯ ₹ 2.50 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡ ಕಾಮಗಾರಿಯನ್ನು, ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಸಾರ್ವಜನಿಕರ ಬಳಕೆಗಾಗಿ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತರರು ಲಕ್ಷ್ಮಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಿದೇರೀರ ನವೀನ್, ವಲಯ ಅಧ್ಯಕ್ಷರು ನವೀನ್, ಪ್ರಚಾರ ಸಮಿತಿಯ ಅಧ್ಯಕ್ಷರು ಟಾಟು ಮೊಣ್ಣಪ್ಪ, ಹಿರಿಯರು ಬೆನ್ನಿ, ಚೆಕ್ಕು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಪಂಕಜ, ವಾಣಿ, ರಜಿನಿ, ಡಿಸಿಸಿ ಸದಸ್ಯರು ವಿನಯ್ ಕುಮಾರ್, ಡಾ ಮಧ್ಯಸ್ತಾ, ಪಂಚಾಯಿತಿ ಸದಸ್ಯರು ಅಫ್ರೋಜ್, ಗಣೇಶ್, ಅಣ್ಣಳ್ಳಮಾಡ ಹರೀಶ್, ಅನಿಲ್, ಅಯೂಬ್, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಕೊಡಗು ನ್ಯೂಸ್


