*ಆಹಾರದ ಬದಲು ಹಣಕ್ಕಾಗಿ ಕಾಯಿಲೆ ಹಂಚುವ ಕೇರಳದ ಕೆಲ ಸಂಸ್ಥೆಗಳು.*
*ಹಂತ ಹಂತವಾಗಿ ಸತ್ಯ ಬಿಚ್ಚಿಟ್ಟ ತನಿಖಾ ಪತ್ರಕರ್ತ ಸುರೇಶ್ ಬಿಳಿಗಿರಿ.*
ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಎಚ್ಚೆತ್ತುಕೊಳ್ಳದಿದ್ದರೆ ಬಲಿಯಾಗುವುದು ಅಮಾಯಕರ ಜೀವಗಳು. ನೆರೆಯ ರಾಜ್ಯವಾದ ಕೇರಳದಿಂದ ಬರುತ್ತಿರುವ ವಿಷಕಾರಿ ಆಹಾರ ಪದಾರ್ಥಗಳನ್ನು ಸಾರ್ವಜನಿಕರು ಒಮ್ಮೆ ಪರೀಕ್ಷಿಸಿ ನೋಡಿ ಸೇವಿಸಬೇಕೆಂದು ಕೊಡಗು ನ್ಯೂಸ್ ಮನವಿ ಮಾಡಿದೆ.
*SHARE MORE SAVE HEALTH*
*ಕೊಡಗು ನ್ಯೂಸ್*

