ನಿನ್ನೆ ದಿನ ರಾಜಾ ಸೀಟ್ ರಸ್ತೆಯಲ್ಲಿ ಬೈಕ್ ನಲ್ಲಿ ಸಂಚರಿಸುವಾಗ ಗುಂಡಿ ತಪ್ಪಿಸಲು ಹೋಗಿ ದಂಪತಿ ಬೈಕ್ ನಿಂದ ಬಿದ್ದು ಅಪಾಯದಿಂದ

ಪಾರಾಗಿದ್ದರು.

 ಹಿನ್ನಲೆ

ಇಂದು ಬೆಳಗ್ಗೆ ನಗರ ಸಭಾ ಸಿಬ್ಬಂದಿಗಳ ಸಹಾಯ ದಿಂದ ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ ಅವರು ತಾತ್ಕಾಲಿಕ ವಾಗಿ ಗುಂಡಿ ಮುಚ್ಚಿಸಿದರು

 

*ಕೊಡಗು ನ್ಯೂಸ್*

Exit mobile version