ಮಡಿಕೇರಿ ತಾಲೂಕಿನ ಮಡಿಕೇರಿ ರೈತ ಸಂಪರ್ಕ ಕೇಂದ್ರದಲ್ಲಿ ಭತ್ತ ಬಿತ್ತನೆ ಬೀಜ ( RNR-15048 ತಳಿ ) ದೊರೆಯುತ್ತದೆ.

ಸಲ್ಲಿಸಬೇಕಾದ ದಾಖಲಾತಿಗಳು :
1) ಆಧಾರ್ ಕಾರ್ಡ್ ಪ್ರತಿ
2) RTC

ಪೂರ್ಣ ಮೊತ್ತ :ರೂ.1250/25 kg

ರಿಯಾಯಿತಿ :ರೂ. 200/25kg

ರೈತರು ಪಾವತಿಸಬೇಕಾದ ಮೊತ್ತ : ರೂ.1050/25 kg

Exit mobile version