Browsing: ಕ್ರೈಂ ನ್ಯೂಸ್

ವಿಷಯ:- ನಮ್ಮ ಹೆಮ್ಮೆಯ ಪ್ರದಾನಿ ಮೋದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಗೌರವಕ್ಕೆ ಧಕ್ಕೆ ಮಾಡಿರುವ ಬಗ್ಗೆ ದೂರು. ನಾನು ಪೊನ್ನಂಪೇಟೆ ತಾಲೂಕು ನಿವಾಸಿಯಾಗಿದ್ದು, ವಿರಾಜಪೇಟೆ-ಪೊನ್ನಂಪೇಟೆ…

ಕಸ ವಿಲೇವಾರಿ ಘಟಕಕ್ಕೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಭೇಟಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಿ: ಕೆ.ಎನ್.ಫಣೀಂದ್ರ ನಗರದ ಹೊರವಲಯದ ಸ್ಟೀವರ್ಟ್ ಹಿಲ್ ಬಳಿ ಸಂಗ್ರಹಿಸಲಾಗುವ ಕಸ ವಿಲೇವಾರಿ…

ಕಸ ವಿಲೇವಾರಿ ಘಟಕಕ್ಕೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಭೇಟಿ ಮಡಿಕೇರಿ:-ನಗರದ ಹೊರವಲಯದ ಸ್ಟೀವರ್ಟ್ ಹಿಲ್ ಬಳಿ ಸಂಗ್ರಹಿಸಲಾಗುವ ಕಸ ವಿಲೇವಾರಿ ಘಟಕಕ್ಕೆ ಉಪ ಲೋಕಾಯುಕ್ತ ನ್ಯಾಯಮೂರ್ತಿ…

ಶ್ವಾಸಕೋಶದ ಸೋಂಕಿನಿಂದ ಉರಗತಜ್ಞ ಮಹಮ್ಮದ್ ಅನೀಸ್ ನಿಧನ ಕಾಳಿಂಗ ಸರ್ಪದ ಬಗ್ಗೆ ಅದ್ಯಯನ ನಡೆಸಿದ್ದ ಅನೀಸ್ ಉರಗ ತಜ್ಞ, ನಾಗರಹೊಳೆ ಉದ್ಯಾನದ ವೀರನಹೊಸಹಳ್ಳಿಯ ಮುಖ್ಯದ್ವಾರದ ವಿನ್ಯಾಸಕಾರ ಮಹಮ್ಮದ್…

ಪಲ್ಸ್ ಪೊಲಿಯೊ ಮನೆ ಮನೆ ಭೇಟಿ ನಿನ್ನೆ ನಡೆದ ರಾಷ್ಟ್ರೀಯ ಪಲ್ಸ್ ಪೆÇೀಲಿಯೊ ಕಾರ್ಯಕ್ರಮದಲ್ಲಿ ಲಸಿಕೆ ಪಡೆಯದೆ ವಂಚಿತರಾದ ಮಕ್ಕಳಿಗೆ ಪತ್ತೆ ಹಚ್ಚಲು 2 ದಿನ ಮನೆ…

KODAGU NEWS UPDATE ಮುಗಿಯದ ಆನೆ ಮಾನವ ಸಂಘರ್ಷ ಅರಣ್ಯ ಇಲಾಖೆ ವಿರುದ್ಧ ಜನಾಕ್ರೋಶ ಇತ್ತೀಚೆಗಷ್ಟೇ ಪಳ್ಳಕೆರೆ ವ್ಯಾಪ್ತಿಯಲ್ಲಿ ಕಾರ್ಮಿಕರ ಮೇಲೆ ಕಾಡಾನೆ ದಾಳಿಗೆ ಮುಂದಾಗಿತ್ತು. ಪ್ರಕರಣದ…

ಬಸ್ ಡಿಕ್ಕಿ ಪಡಿಸಿದ ಪರಿಣಾಮ ಪಲ್ಟಿಯಾಗಿ ಮಗುಚಿಬಿದ್ದ ಆಟೋ ಪಲ್ಟಿಯಾದ ರಭಸಕ್ಕೆ ಜಖಂಗೊಂಡ ಆಟೋ ರಿಕ್ಷಾ ಘಟನೆಯಲ್ಲಿ ಆಟೋ ಚಾಲಕನಿಗೆ ಗಂಭೀರ ಗಾಯ *ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ…

ಕರ್ನಾಟಕ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (DCRE) ಡಿಐಜಿಪಿಯಾಗಿರುವ ಹಿರಿಯ ಐಪಿಎಸ್ ವರ್ತಿಕಾ ಕಟಿಯಾರ್ ಕೊಡಗು ಜಿಲ್ಲೆಗೆ ಭೇಟಿ ನೀಡಿದರು. ಶುಕ್ರವಾರ ಮಡಿಕೇರಿಯ DCRE ಪೊಲೀಸ್ ಠಾಣೆಗೆ…

ಸಿದ್ದಾಪುರ ಸಮೀಪದ ತೋಬನಕೊಲ್ಲಿ  ಎಂಬಲ್ಲಿ ಮಣಿಕಂಠ ಎಂಬ 25 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದ್ದು ಕಾರಣ ಇನ್ನೂ ತಿಳಿದು ಬಂದಿಲ್ಲ. ಸ್ಥಳಕ್ಕೆ ಸಿದ್ದಾಪುರ ಪೊಲೀಸರು…

ಕಾರ್ಮಿಕರ ಮೇಲೆ ಕಾಡಾನೆ ದಾಳಿ ; ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಮಹಿಳೆ. ಸಿದ್ದಾಪುರ : ಕಾಫಿ ತೋಟದ ಕೆಲಸಕ್ಕೆ ತೆರಳಿದ್ದ ಕಾರ್ಮಿಕರ ಮೇಲೆ ಒಂಟಿ ಸಲವೊಂದು…