ವಿಷಯ:- ನಮ್ಮ ಹೆಮ್ಮೆಯ ಪ್ರದಾನಿ ಮೋದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಗೌರವಕ್ಕೆ ಧಕ್ಕೆ ಮಾಡಿರುವ ಬಗ್ಗೆ ದೂರು.
ನಾನು ಪೊನ್ನಂಪೇಟೆ ತಾಲೂಕು ನಿವಾಸಿಯಾಗಿದ್ದು, ವಿರಾಜಪೇಟೆ-ಪೊನ್ನಂಪೇಟೆ ಬಿ.ಜೆ.ಪಿ ಮಂಡಳ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಪೊನ್ನಂಪೇಟೆ ತಾಲೂಕು ನಾಯರ್ ಸೊಸಾಯಿಟಿಯ ಮಾಜಿ ಅಧ್ಯಕ್ಷ ಹಾಗೂ ಬಿ.ಎಸ್.ಎನ್.ಎಲ್ ನಿವೃತ್ತ ನೌಕರ ಪವಿತ್ರನ್ ರವರು ನಮ್ಮ ಹೆಮ್ಮೆಯ ಪ್ರದಾನಿ ಮೋದಿಯವರನ್ನು ಸಾಮಾಜಿಕ ಜಾಲತಾಣದಲ್ಲಿ ‘ನಾಲಾಯಕ್ ಸೂಳೆಮಗ’ ಎಂಬ ಪದಗಳಿಂದ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಇದರಿಂದ ಮಾನ್ಯ ಪ್ರದಾನಿಯವರ ಗೌರವಕ್ಕೆ ಧಕ್ಕೆ ಹಾಗೂ ಮಾನ ಹಾನಿ ಉಂಟುಮಾಡಿರುತ್ತಾರೆ.
ಆದುದರಿಂದ ತಾವುಗಳು ಸದರಿ ಪವಿತ್ರನ್ ರವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇನೆ.
໖: 03/07/2026
ತಮ್ಮ ವಿಶ್ವಾಸಿ,
ಲಗತ್ತುಗಳು
ಇದರೊಂದಿಗೆ ಪವಿತ್ರನ್ ರವರ ಆಡಿಯೋ ಸಿ.ಡಿಯನ್ನು ಲಗತ್ತಿಸಿದೆ.


