ಶ್ರೀ ಸಿದ್ಧಿ ವಿನಾಯಕ ಯುವಕ ಮಿತ್ರ ಮಂಡಳಿ ವತಿಯಿಂದ 27ನೇ ವರ್ಷದ ಶ್ರೀ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಈ ಕೆಳಕಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ.

ಕಾರ್ಯಕಾರಿ ಸಮಿತಿ

ಅಧ್ಯಕ್ಷರು: ಜಗದೀಶ್ (Jagadish V.M.)

ಉಪಾಧ್ಯಕ್ಷರು: ಅನಂತ್ (Ananthu)

ಖಜಾಂಚಿ: ನರೇಶ್ (Naresh)

ಉಪ ಖಜಾಂಚಿ: ಪ್ರಮೋದ್ ಆಚಾರ್ಯ (Pramod Acharya)

ಕಾರ್ಯದರ್ಶಿ: ಶಾನ್ (Shan)

ಉಪ ಕಾರ್ಯದರ್ಶಿ: ಬಿ.ಟಿ. ಮೋಹಿತ್ (B.T. Mohith)

ಮಂಡಳಿಯ ಎಲ್ಲಾ ಸದಸ್ಯರು ಹಾಗೂ ಚಾಮುಂಡೇಶ್ವರಿ ನಗರದ ಸಾರ್ವಜನಿಕರ ಸಹಕಾರದೊಂದಿಗೆ ಈ ಬಾರಿಯ 27ನೇ ವರ್ಷದ ಶ್ರೀ ಗಣೇಶೋತ್ಸವವನ್ನು ಇನ್ನಷ್ಟು ವಿಜೃಂಭಣೆಯಿಂದ ಹಾಗೂ ಯಶಸ್ವಿಯಾಗಿ ಆಚರಿಸಲು ನಿರ್ಧರಿಸಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

Exit mobile version