ಮಿಸ್ ಗೌಡತಿ ಸ್ಪರ್ಧೆಯಲ್ಲಿ ಮಿಂಚಿದ ಯುವತಿಯರು

ಕೊಡಗು ಗೌಡ ಯುವ ವೇದಿಕೆ ಮಡಿಕೇರಿ,ಆಯೋಜಿದ ಫ್ಯಾಷನ್ ಶೋ, ಮಿಸ್ ಗೌಡತಿ ಸ್ಪರ್ಧೆಯಲ್ಲಿ ಕೊಡಗು ಗೌಡ ಸಮಾಜ ಬೆಂಗಳೂರಿನ ಪರವಾಗಿ ಸ್ಪರ್ದಿಸಿದ ಕಟ್ರತನ ಶ್ರೀಮತಿ ಲತಾ ಮತ್ತು ರಾಜೇಶ್ ಪುತ್ರಿ ದಿಶಾ ದ್ವಿತೀಯ ಸ್ಥಾನ ತಮ್ಮ ಮುಡಿಗೆರಿಸಿಕೊಂಡರು ಹಾಗೆ ವಿನ್ನರ್ ಕಿರೀಟವನ್ನು ಪುದಿಯನೇರವನ ಪಂಚಮಿ ಕಿಶೋರ್ ಮುಡಿಗೆರಿಸಿಕೊಂಡರು ಹಾಗೆ ತೃತೀಯ ಸ್ಥಾನವನ್ನು ನೂಜಿಬೈಲು ಯುಕ್ತ ಕಿರೀಟವನ್ನು ಮುಡಿಗೆರಿಸಿಕೊಂಡರು.

