ಅಂಬೇಡ್ಕರ್ ಪುತ್ತಳಿ ಕಾಮಗಾರಿ ವೀಕ್ಷಿಸಿದ ಗೃಹ ಸಚಿವ ಪರಮೇಶ್ವರ್

ಮಡಿಕೇರಿಯ ಸುದರ್ಶನ್ ವೃತ್ತದಲ್ಲಿ ನಿರ್ಮಾಣಗೊಳ್ಳುತ್ತಿರುವ ಡಾ. ಬಿ.ಆರ್ ಅಂಬೇಡ್ಕರ್ ಪುತ್ತಳಿ ಕಾಮಗಾರಿಯನ್ನು ಕರ್ನಾಟಕ ಘನ ಸರ್ಕಾರದ ಗೃಹಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡರವರೊಂದಿಗೆ ವೀಕ್ಷಣೆ ನಡೆಸಿದರು. ಸಂಧರ್ಭ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ತಿತೀರ ಧರ್ಮಜಾ ಉತ್ತಪ್ಪ, ವೀಣಾ ಅಚ್ಚಯ್ಯ, ಟಿ.ಪಿ ರಮೇಶ್, ಸುಜು ತಿಮ್ಮಯ್ಯ, ಹಂಸ ಹೆಚ್.ಎ, ನಂದಕುಮಾರ್, ವಿ.ಜಿ ಮೋಹನ್, ಮೋಹನ್ ಮೌರ್ಯ, ರಾಜೇಶ್ ಎಲ್ಲಪ್ಪ, ಖಲೀಲ್ ಬಾಷಾ, ಹರಿಪ್ರಸಾದ್ ಕೋಚನ, ಮಂದ್ರಿರ ಮೋಹನ್ ದಾಸ್, ತೆನ್ನಿರಾ ಮೈನ, ದಿನೇಶ್ ಶೆಟ್ಟಿ, ಪ್ರಕಾಶ್ ಆಚಾರ್ಯ ಮತ್ತು ಪ್ರಮುಖರು ಉಪಸ್ಥಿತರಿದ್ದರು.

 

ಕೊಡಗು ನ್ಯೂಸ್

Exit mobile version