ಮಡಿಕೇರಿಯಲ್ಲಿ ಮತ್ತೆ ಕಳ್ಳನ ಕೈಚಳಕ.

ಸಿದ್ದಾಪುರ ರಸ್ತೆಯಲ್ಲಿ ಡಿಸಿ ಮನೆ ಬಳಿಯಲ್ಲಿಯೇ ಇರುವ ಮನೆಗೆ ನುಗ್ಗಿ ಕಳ್ಳತನ ಮಾಡಿದ ಯುವ ಚೋರ.

ಮೂರು ದಿನದ ಹಿಂದೆ ಮಾಜಿ ಕೌನ್ಸಿಲರ್ ಉನ್ನಿ ಕೃಷ್ಣ ಅವರ ಮನೆ ನುಗ್ಗಲು ಯತ್ನಿಸಿದ್ದ ಕಳ್ಳನಿಂದಲೇ ಇಂದು ಮತ್ತೆ ದುಷ್ಕೃತ್ಯ.

ಮಧ್ಯಾನ 2.30 ಗಂಟೆ ಸುಮಾರಿಗೆ ಸಿದ್ದಾಪುರ ರಸ್ತೆಯಲ್ಲಿನ ಪ್ರಶಾಂತ್ ಮನೆಗೆ ನುಗ್ಗಿ ಕಳ್ಳತನ.

ರಾತ್ರಿ ಮನೆಗೆ ಪ್ರಶಾಂತ್ ಮರಳಿದಾಗ ಬೆಳಕಿಗೆ ಬಂದ ಕೃತ್ಯ.

ಮನೆ ಚೆಲ್ಲಾಪಿಲ್ಲಿ ಮಾಡಿ ಹೋಗಿರುವ ಚೋರ.

ಸಿ. ಸಿ. ಕ್ಯಾಮೆರಾದಲ್ಲಿ ಕಳ್ಳನ ದೃಶ್ಯ ಸೆರೆ.

ಮಡಿಕೇರಿಯ ಜನತೆಗೆ ಈಗ ಯುವ ಚೋರ ನ ಆತಂಕ.

ಪೊಲೀಸರು ಈ ಕಳ್ಳನನ್ನು

ಕೂಡಲೇ ಕಾರ್ಯಾಚರಣೆ ಮೂಲಕ ಬಂಧಿಸುವಂತೆ ನಾಗರಿಕರ ಆಗ್ರಹ.

ಕೊಡಗು ನ್ಯೂಸ್

Exit mobile version