ಕೊಡಗು ಕೇರಳ ಗಡಿಯ ಮಂಜಡ್ಕ ನದಿಯಲ್ಲಿ ಯುವಕ ಕೊಚ್ಚಿಹೋದ ಪ್ರಕರಣ.

ಪಾಣತ್ತೂರು ಬಳಿ ನದಿಯಲ್ಲಿ ದೇಹ ಪತ್ತೆ.

3 ದಿನಗಳ ಹಿಂದೆ ಮಂಜಡ್ಕ ನದಿಯಲ್ಲಿ ಬೈಕ್‌ ಸಮೇತ ಕೊಚ್ಚಿ ಹೋಗಿದ್ದ ದುರ್ಗಪ್ಪ (19)

ಯುವಕನಿಗಾಗಿ ಶೋಧ ನಡೆಸಿದ್ದ ಕೇರಳ ಅಗ್ನಿಶಾಮಕ, ಪೊಲೀಸ್ , ಎನ್. ಡಿ. ಆರ್. ಎಫ್, ಸ್ಥಳೀಯರು.

ಬೆಳಗಾವಿ ಜಿಲ್ಲೆಯ ಶಿಂಧೋಗಿ ಮೂಲದ ದುರಗಪ್ಪ ನಾಪತ್ತೆಯಾಗಿದ್ದ ಯುವಕ.

ಕಾಸರಗೋಡು ಜಿಲ್ಲೆಯ ಮಂಜಡ್ಕ ಗ್ರಾಮದಲ್ಲಿ ಘಟನೆ.

ರಾಜಾಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

*ಕೊಡಗು ನ್ಯೂಸ್*

Exit mobile version