ಕೊಡ್ಲಿಪೇಟೆಯಲ್ಲಿ ಪಂಚಾಯಿತಿಯ ಬೇಜವಾಬ್ದಾರಿತನದಿಂದ ಸ್ಥಳೀಯರು ಕಸವನ್ನು ತಂದು ರಸ್ತೆ ಬದಿಯಲ್ಲಿ ಸುರಿಯುತ್ತಿದ್ದರಿಂದ ಶಾಲಾ ಮಕ್ಕಳಿಗೆ, ನಾಡಾ ಕಛೇರಿಗೆ ತೆರಳುವವರಿಗೆ ಅದೇ ರೀತಿ ಆರಕ್ಷಕ ಠಾಣೆಗೆ ಹೋಗುವವರಿಗೆ ದುರ್ವಾಸನೆಯಿಂದ ಬಾರೀ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡ ಕೊಡ್ಲಿಪೇಟೆ ಪೊಲೀಸ್ ಉಪ ಠಾಣೆಯ ಸಿಬ್ಬಂದಿ #ಉದಯ್_ಉಪ್ಪಾರ್ ಅವರು ಶಾಲಾ ಕಾಂಪೌಂಡ್ ಮೇಲೆ #ಇಲ್ಲಿ_ಕಸ_ಕಡ್ಡಿ_ಹಾಕಬಾರದು ಎಂದು ಬರೆದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 

ಫೈಸಲ್ ಪದಾಯತ್

Exit mobile version