*ಇಂದಿನಿಂದ ಶಾಲೆಗಳು ಆರಂಭ*

*ಹೂಹು ಚಾಕ್ಲೆಟ್ ನೀಡಿ ಮಕ್ಕಳನ್ನು ಸ್ವಾಗತಿಸಿದ ಶಿಕ್ಷಕರು*

ಎರಡು ತಿಂಗಳ ಬರ್ಜರಿ ರಜೆಯ ನಂತರ ಶಾಲೆಗೆ ಬಂದ ಮಕ್ಕಳನ್ನು ಶಿಕ್ಷಕರು ಹೂಹು ಹಾಗೂ ಮಿಠಾಯಿ ನೀಡಿ ಸ್ವಾಗತಿಸಿದರು. ಮಡಿಕೇರಿಯ ಬ್ಲಾಸಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೊದಲ ದಿನವೇ ಉತ್ಸಾಹದಿಂದ ಬಂದ ವಿದ್ಯಾರ್ಥಿಗಳನ್ನು ದ್ವಾರದ ಬಳಿಯೇ ನಿಂತು ಎಲ್ಲಾ ವಿದ್ಯಾರ್ಥಿಗಳಿಗೂ ಚಾಕ್ಲೆಟ್ ಹಾಗೂ ಹೂಹೂ ನೀಡಿ ಮುಖ್ಯ ಶಿಕ್ಷಕಿ ಅನುಸೂಯ ಸ್ವಾಗತಿಸಿದರು.

Exit mobile version