ಇವರನ್ನು ಕಂಡರೆ ದಯವಿಟ್ಟು ತಿಳಿಸಿ

ಮಡಿಕೇರಿ ತಾಲೂಕಿನ ಮೂರ್ನಾಡು ಕೋಡಂಬೂರು ಗ್ರಾಮದ ಯೋಗೇಶ್ ಅವರ ಪುತ್ರ ಧನುಷ್ ಹಾಗೂ ಅದೇ ಗ್ರಾಮದ ಬಿಪಿನ್ ಎಂಬುವವರ ಮಗ ದೋರನ್ನ ಇಬ್ಬರು ಮಂಗಳವಾರ (ಇಂದು) ಮೂರು ಗಂಟೆಗೆ ಸ್ಥಳೀಯ ಬದ್ರಕಾಳಿ ದೇವಸ್ಥಾನಕ್ಕೆ ಹೋದವರು ಮರಳಿ ಬಂದಿರುವುದಿಲ್ಲ.. ಕಂಡವರು ದಯವಿಟ್ಟು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಿ.

Exit mobile version