ಕೊಟ್ಟಿಗೆ ಮೇಲೆ ಬಿತ್ತು ಮರ!

ಮಡಿಕೇರಿ : ಭಾಗಮಂಡಲ ಹೋಬಳಿ ಕಡಿಯತ್ತೂರು ಗ್ರಾಮದ ತೊರೇರ ತಂಗಮ್ಮ ಕೋಂ ತೋರೇರ ದೇವಯ್ಯ ಇವರ ಕೊಟ್ಟಿಗೆ ಮೇಲೆ ಮರ ಬಿದ್ದು ಕೊಟ್ಟಿಗೆ ಹಾನಿಯಾಗಿರುತ್ತದೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

Exit mobile version