Close Menu
Kodagu News
    ಹೊಸ ಸುದ್ದಿ

    ಹಾರಂಗಿ ಹಿನ್ನೀರಿನಲ್ಲಿ ಬೋಟಿಂಗ್‌ಗೆ ಶಾಶ್ವತ ನಿಷೇಧ ಹೇರಲು ನಾಪಂಡ ಮುತ್ತಪ್ಪ ಒತ್ತಾಯ

    November 16, 2026

    ಹಾರಂಗಿ ಬ್ಯಾಕ್‌ವಾಟರ್‌ನಲ್ಲಿ ದೋಣಿ ಮಗುಚಿ ದಂಪತಿ ಸಾವು; ಇಬ್ಬರು ಮಕ್ಕಳು ಪಾರು

    November 13, 2026

    ಯೋಗೇಶ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಪ್ರಸನ್ನ ಎಡಿಕೇರಿ ಸಾಂತ್ವನ

    November 12, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಹಾರಂಗಿ ಹಿನ್ನೀರಿನಲ್ಲಿ ಬೋಟಿಂಗ್‌ಗೆ ಶಾಶ್ವತ ನಿಷೇಧ ಹೇರಲು ನಾಪಂಡ ಮುತ್ತಪ್ಪ ಒತ್ತಾಯ
    • ಹಾರಂಗಿ ಬ್ಯಾಕ್‌ವಾಟರ್‌ನಲ್ಲಿ ದೋಣಿ ಮಗುಚಿ ದಂಪತಿ ಸಾವು; ಇಬ್ಬರು ಮಕ್ಕಳು ಪಾರು
    • ಯೋಗೇಶ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಪ್ರಸನ್ನ ಎಡಿಕೇರಿ ಸಾಂತ್ವನ
    • ಪೂಜೆಗೆಂದು ಕಾಂಚಿಕಾಮಾಕ್ಷಿ ದೇವಾಲಯಕ್ಕೆ ಬಂದ ಕುಟುಂಬದ ಮೇಲೆ ಹಲ್ಲೆ – ತಂದೆ, ಇಬ್ಬರು ಮಕ್ಕಳಿಗೆ ಗಾಯ; ಸಿಸಿಟಿವಿಯಲ್ಲಿ ಕೃತ್ಯ ಸೆರೆ
    • ಸಾವಿನಂಚಿನಲ್ಲೂ ಸಾರ್ಥಕತೆ ಮೆರೆದ ಮಡಿಕೇರಿಯ ಯೋಗೇಶ್..
    • ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಪುತ್ತರಿ ಹಬ್ಬದ ಮುಹೂರ್ತ ನಿಗದಿ
    • 25 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗೆ ಗೂಂಡಾ ಕಾಯ್ದೆ ಶಾಕ್ – ಬಳ್ಳಾರಿ ಜೈಲಿಗೆ ರವಾನೆ
    • ಶಾಸಕರ ವರ್ಚಸ್ಸಿಗೆ ಧಕ್ಕೆ ತರುತ್ತಿರುವ ಹಿಂಬಾಲಕರು: ರಂಜಿ ಪೂಣಚ್ಚ ಆಕ್ರೋಶ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಅಂತರರಾಷ್ಟ್ರೀಯ»ಆಸ್ಪತ್ರೆ ಖರ್ಚಿಗಾಗಿ ಜನರ ಹಣ ಬಳಸದ ಕೊಡಗಿನ ಶಾಸಕರು
    ಅಂತರರಾಷ್ಟ್ರೀಯ

    ಆಸ್ಪತ್ರೆ ಖರ್ಚಿಗಾಗಿ ಜನರ ಹಣ ಬಳಸದ ಕೊಡಗಿನ ಶಾಸಕರು

    Updated:October 9, 2026
    1. ರಾಜ್ಯದಲ್ಲಿ ಈಗ ಜನಪ್ರತಿನಿಧಿಗಳ ಆಸ್ಪತ್ರೆ ಬಿಲ್ ಮೊತ್ತ ಸದ್ದು ಮಾಡುತ್ತಿದೆ.

    ಈ ಪಟ್ಟಿಯಲ್ಲಿ ಎಚ್. ಕೆ. ಸುರೇಶ್ (ಬೇಲೂರು ಶಾಸಕ): 98,78 ಲಕ್ಷ ರೂ. ಹಣ ಮರುಪಾವತಿ ಪಡೆದುಕೊಂಡ ಮೊದಲ ಸ್ಥಾನದಲ್ಲಿದ್ದರೆ, ಹುಕ್ಕೇರಿ ಕ್ಷೇತ್ರದ ಶಾಸಕ ನಿಖಿಲ್ ಉಮೇಶ್ ಕತ್ತಿ : 2,349 ರೂ. (2 ಸಾವಿರದ ಮುನ್ನೂರ 49 ರೂ.) ಅವರು ಕೊನೆ ಸ್ಥಾನದಲ್ಲಿದ್ದಾರೆ.

     

    ಜನರ ಹಣ ಬಳಸದ ಕೊಡಗಿನ ಶಾಸಕರು

    ಆಸ್ಪತ್ರೆ ಖರ್ಚಿನ ವಿಚಾರದಲ್ಲಿ ಕೊಡಗಿನ ಶಾಸಕರು ಜನರ ಹಣ ಬಳಸಿಲ್ಲ. ಮಡಿಕೇರಿ ಶಾಸಕ ಮಂತರ್ ಗೌಡ ಹಾಗೂ ವಿರಾಜಪೇಟೆ ಶಾಸಕ ಪೊನ್ನಣ್ಣ ಇಬ್ಬರು ಕೂಡ ಅವರ ಮತ್ತು ಕುಟುಂಬ ಸದಸ್ಯರ ಆರೋಗ್ಯ ಸಮಸ್ಯೆಗಳಿಗಾಗಿ ಭರಿಸಿದ ಬಿಲ್ ಮೊತ್ತವನ್ನು ಸರಕಾರದಿಂದ ಪಡೆದಿಲ್ಲ. ಒಟ್ಟು 224 ಶಾಸಕರ ಪೈಕಿ 67 ಮಂದಿ ಶಾಸಕರು ಆಸ್ಪತ್ರೆಗಾಗಿ ಖರ್ಚು ಮಾಡಿದ ಹಣವನ್ನು ಮರೂಪಾವತಿ ಹೆಸರಿನಲ್ಲಿ ಪಡೆದಿದ್ದು ಇದೀಗ ರಾಜ್ಯವ್ಯಾಪಿ ಸುದ್ದಿಯಲ್ಲಿದೆ. ಈ ವಿಚಾರದಲ್ಲಿ ಕೊಡಗಿನ ಶಾಸಕರು ತಮ್ಮ ಗೌರವವನ್ನು ಹೆಸರಿಗೆ ತಕ್ಕಂತೆ ಉಳಿಸಿಕೊನಿದ್ದಾರೆ.

     

    ಯಾವ್ಯಾವ ಶಾಸಕರು ಎಸ್ಟೆಸ್ಟು ಪಡೆದಿದ್ದಾರೆ ಎಂಬ ಪಟ್ಟಿ ಇಲ್ಲಿದೆ ನೋಡಿ. 

    ದಿವ್ಯಾ ಗೌಡ ಅವರ ಮುಖಪುಟದಿಂದ

    69 MLAಗಳಿಗೆ 7.40 ಕೋಟಿ : ಕೋಟ್ಯಧಿಪತಿ ಶಾಸಕರ ಆಸ್ಪತ್ರೆ ಖರ್ಚನ್ನು ಜನರೇ ಕೊಡಬೇಕು..!ಕೆಲವರ ಬಳಿ ಸಾವಿರ ರೂಪಾಯಿ ಕೂಡ ಇಲ್ವಂತೆ..

    ರಾಜ್ಯದ ಯಾವ ಶಾಸಕರ ಆಸ್ತಿ ಕೋಟಿಗಿಂತ ಕಡಿಮೆ ಇರಬಹುದು..? ಯಾವ ರಾಜಕೀಯ ನಾಯಕರು ಬಡವರಿದ್ಧಾರೆ..? ಹಾಗೆ ಕೇಳಿದರೆ ಯಾರ್‌ ಇರ್ತಾರೆ.. ಇದೇನಿದ್ರೂ ರಿಚ್‌ ಶಾಸಕರ ಜಮಾನ ಅಂತೀರೇನೋ.. ಆದರೆ ಕೋಟಿ ಕೋಟಿ ಸಂಪತ್ತಿರುವ ಶಾಸಕರಿಗೆ ಆಸ್ಪತ್ರೆ ಖರ್ಚಿಗೂ ದುಡ್ಡಿಲ್ಲ..
    ಎಷ್ಟು ಬಡತನ ಇದೆ ಅಂದ್ರೆ, ಶಾಸಕರ ಆರೋಗ್ಯ ಕೈಕೊಟ್ಟರೂ, ಅವರ ಪತ್ನಿ, ಮಕ್ಕಳ, ತಂದೆ ತಾಯಿಯ ಆರೋಗ್ಯ ಎಡವಟ್ಟಾದರೂ ಸರ್ಕಾರವೇ ದುಡ್ಡು ಕೊಡಬೇಕು. ಕೊಟ್ಟಿದೆ. ಹೌದು, ಕರ್ನಾಟಕ ವಿಧಾನಸಭೆಯ ಒಟ್ಟು 69 ಶಾಸಕರು ತಮ್ಮ ಹಾಗೂ ತಮ್ಮ ಅವಲಂಬಿತ ಕುಟುಂಬ ಸದಸ್ಯರ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಸಾರ್ವಜನಿಕರ ತೆರಿಗೆ ಹಣದಿಂದ ಮರುಪಾವತಿ ಮಾಡಿಸಿಕೊಂಡಿದ್ದಾರೆ. ಅದರ ಅರ್ಥ.. ಏನು..?

    ಯಾವ ಶಾಸಕರು ಎಷ್ಟೆಷ್ಟು ಖರ್ಚು ಮಾಡಿದ್ಧಾರೆ. ಆಸ್ಪತ್ರೆ ಬಿಲ್‌ ಕಟ್ಟಿ, ಮರು-ಪಾವತಿ ಮಾಡಿಸಿಕೊಂಡಿದ್ದಾರೆ ಎಂಬ ವಿವರ ಇಲ್ಲಿದೆ.

    ಎಚ್. ಕೆ. ಸುರೇಶ್ (ಬೇಲೂರು ಶಾಸಕ): 98,78 ಲಕ್ಷ ರೂ.

    ಕೆ. ಹರೀಶ್ ಗೌಡ (ಚಾಮರಾಜ ಶಾಸಕ) : 85.91 ಲಕ್ಷ ರೂ.

    ಡಾ. ಎಚ್. ಡಿ. ರಂಗನಾಥ್ (ಕುಣಿಗಲ್ ಶಾಸಕ) : 85,02,261 ಲಕ್ಷ ರೂ.

    ದಿ. ಶಾಮನೂರು ಶಿವಶಂಕರಪ್ಪ: 69,78,625 ಲಕ್ಷ ರೂ.

    ಎಸ್. ಸುರೇಶ್ ಕುಮಾರ್: 22,26,082 ಲಕ್ಷ ರೂ.

    ಕೆ. ಗೋಪಾಲಯ್ಯ: 21,05,469 ಲಕ್ಷ ರೂ.

    ಎಚ್. ಡಿ. ರೇವಣ್ಣ: 13,02,425 ಲಕ್ಷ ರೂ.

    ಬಸವರಾಜ ಬೊಮ್ಮಾಯಿ (ಮಾಜಿ ಮುಖ್ಯಮಂತ್ರಿ): 10,45,657 ಲಕ್ಷ ರೂ.

    ಆರಗ ಜ್ಞಾನೇಂದ್ರ (ಮಾಜಿ ಗೃಹ ಸಚಿವ): 10,21,631 ಲಕ್ಷ ರೂ.

    ಲಕ್ಷ್ಮಣ ಸವದಿ: 4,86,848 ಲಕ್ಷ ರೂ.

    ಡಾ. ಸಿ. ಎನ್. ಅಶ್ವತ್ಥ ನಾರಾಯಣ: 4,58,240 ಲಕ್ಷ ರೂ.

    ಎಂ ವೈ ಪಾಟೀಲ : 11,53 ಲಕ್ಷ ರೂ.

    ಪ್ರಸಾದ್‌ ಅಬ್ಬಯ್ಯ : 35 ಲಕ್ಷ ರೂ.

    ಅರವಿಂದ ಬೆಲ್ಲದ : 7,70 ಲಕ್ಷ ರೂ.

    ಸಿಸಿ ಪಾಟೀಲ : 16.41 ಲಕ್ಷ ರೂ

    ಜಿಹೆಚ್‌ ಶ್ರೀನಿವಾಸ : 13,38 ಲಕ್ಷ ರೂ.

    ಅಪ್ಪಾಜಿ ನಾಡಗೌಡ : 1,70 ಲಕ್ಷ ರೂ.

    ವಿ ಸುನಿಲ್‌ ಕುಮಾರ್‌ : 1.16 ಲಕ್ಷ ರೂ.

    ರಾಜೂಗೌಡ : 13,54 ಲಕ್ಷ ರೂ.

    ಎಸ್‌ ಮಂಜುಳ : 3,94 ಲಕ್ಷ ರೂ.

    ಕೆ ಗೋಪಾಲಯ್ಯ : 21,05 ಲಕ್ಷ ರೂ.

    ಹೆಚ್‌ ವಿ ವೆಂಕಟೇಶ್‌ : 3,03 ಲಕ್ಷ ರೂ.

    ಉಮಾನಾಥ ಕೊಟ್ಯಾನ್‌ : 9,23 ಲಕ್ಷ ರೂ.

    ಪ್ರಕಾಶ್‌ ಕೋಳಿವಾಡ : 17,59 ಲಕ್ಷ ರೂ.

    ಡಾ.ಶೈಲೇಂದ್ರ : 6.50 ಲಕ್ಷ ರೂ.

    ಎಂ ಆರ್‌ ಪಾಟೀಲ : 2,22 ಲಕ್ಷ ರೂ.

    ಪ್ರಭು ಚವ್ಹಾಣ್‌ : 5,85 ಲಕ್ಷ ರೂ.

    ಜಿ ಹಂಪಯ್ಯ ನಾಯಕ : 14,82 ಲಕ್ಷ ರೂ.

    ದುರ್ಯೋಧನ ಐಹೊಳೆ : 11,93 ಲಕ್ಷ ರೂ.

    ಚೆನ್ನಾರೆಡ್ಡಿ ಪಾಟೀಲ ತುನ್ನೂರ : 3.10 ಲಕ್ಷ ರೂ.

    ರಾಜಾ ವೇಣುಗೋಪಾಲ ನಾಯಕ : 29,15 ಲಕ್ಷ ರೂ.

    ಕೆ ಷಡಕ್ಷರಿ : 2,14 ಲಕ್ಷ ರೂ.

    ಎಸ್‌ ಮುನಿರಾಜು : 1,94 ಲಕ್ಷ ರೂ.

    ಅಶೋಕ್‌ ಕುಮಾರ್‌ ರೈ : 22,64 ಲಕ್ಷ ರೂ.

    ವಿಶ್ವಾಸ ವಸಂತ ವೈದ್ಯ : 2.55 ಲಕ್ಷ ರೂ.

    ಲಕ್ಷ್ಮಣ ಸವದಿ : 4.86 ಲಕ್ಷ ರೂ.

    ಸಿದ್ದು ಸವದಿ : 3.48 ಲಕ್ಷ ರೂ.

    ವಿಠ್ಠಲ ಸೋಮಣ್ಣ ಹಲಗೇಕರ್‌ : 1,39 ಲಕ್ಷ ರೂ.

    ಬಸನಗೌಡ ದದ್ದಲ : 3.36 ಲಕ್ಷ ರೂ.

    ಕೊತ್ತೂರು ಮಂಜನಾಥ್‌ : 4,07 ಲಕ್ಷ ರೂ.

    ಡಾ. ಎಂ ಚಂದ್ರಪ್ಪ : 1,12 ಲಕ್ಷ ರೂ.

    ಡಾ.ಚಂದ್ರು ಲಮಾಣಿ : 2 ಲಕ್ಷ ರೂ.

    ಶ್ರೀನಿವಾಸ್‌ ಮಾನೆ : 10,94 ಲಕ್ಷ ರೂ.

    ಹೆಚ್‌ ಟಿ ಮಂಜು : 1,77 ಲಕ್ಷ ರೂ.

    ಸಿಪಿ ಯೋಗೀಶ್ವರ್‌ : 1,46 ಲಕ್ಷ ರೂ.

    ಜಿಕೆ ವೆಂಕಟಶಿವಾ ರೆಡ್ಡಿ : 12,70 ಲಕ್ಷ ರೂ.

    ಸಿಕೆ ರಾಮಮೂರ್ತಿ : 3,57 ಲಕ್ಷ ರೂ.

    ಕೆ ವೈ ನಂಜೇಗೌಡ : 7.95 ಲಕ್ಷ ರೂ.

    ಎ ಆರ್‌ ಕೃಷ್ಣಮೂರ್ತಿ : 2.20 ಲಕ್ಷ ರೂ.

    ಇಕ್ಬಾಲ್‌ ಹುಸೇನ್‌ : 17,74 ಲಕ್ಷ ರೂ.

    ಸ್ವರೂಪ್‌ ಪ್ರಕಾಶ್‌ : 41 ಸಾವಿರ ರೂ.

    ವೇದವ್ಯಾಸ ಕಾಮತ್‌ : 43 ಸಾವಿರ ರೂ.

    ಎ ವೈ ಗೋಪಾಲ ಕೃಷ್ಣ : 84 ಸಾವಿರ ರೂ.

    ಡಾ, ಸಿದ್ದು ಪಾಟೀಲ : 7 ಸಾವಿರ ರೂ.

    ಎಂಟಿ ಕೃಷ್ಣಪ್ಪ : 11 ಸಾವಿರ ರೂ.

    ಬಿಪಿ ಹರೀಶ್‌ : 23 ಸಾವಿರ ರೂ.

    ಹೆಚ್‌ ಡಿ ತಮ್ಮಯ್ಯ : 24 ಸಾವಿರ ರೂ.

    ಡಾ.ಅವಿನಾಶ ಉಮೇಶ್‌ ಜಾಧವ್‌ : 59 ಸಾವಿರ ರೂ.

    ಜ್ಯೋತಿ ಗಣೇಶ್‌ : 13 ಸಾವಿರ ರೂ.

    ಶರಣಗೌಡ ಕುಂದಕೂರ : 52 ಸಾವಿರ ರೂ.

    ಯು ಬಿ ಬಣಕಾರ : 51 ಸಾವಿರ ರೂ.

    ಮಾನಪ್ಪ ವಜ್ಜಲ : 63 ಸಾವಿರ ರೂ.

    ಜೆಡಿ ಪಾಟೀಲ : 22 ಸಾವಿರ ರೂ.

    ಡಿಜಿ ಶಾಂತನಗೌಡ : 54 ಸಾವಿರ ರೂ.

    ಅಶೋಕ್ ಮನಗೂಳಿ : 55 ಸಾವಿರ ರೂ.

    ಎಸ್‌ ಆರ್‌ ಶ್ರೀನಿವಾಸ್‌ : 88 ಸಾವಿರ ರೂ.

    ದಿನಕರ ಕೆ ಶೆಟ್ಟಿ : 56 ಸಾವಿರ ರೂ.

    ಉದಯ ಕೆಎಂ (ಕದಲೂರು ಉದಯ್)‌ : 70 ಸಾವಿರ ರೂ.

    ಬಸನಗೌಡ ತುರುವಿಹಾಳ : 20 ಸಾವಿರ ರೂ.

    ಹುಕ್ಕೇರಿ ಕ್ಷೇತ್ರದ ಶಾಸಕ ನಿಖಿಲ್ ಉಮೇಶ್ ಕತ್ತಿ : 2,349 ರೂ. (2 ಸಾವಿರದ ಮುನ್ನೂರ 49 ರೂ.)

    ಅತ್ಯಂತ ಕಡಿಮೆ ಮೊತ್ತ ಪಡೆದ ಶಾಸಕ ಹುಕ್ಕೇರಿ ಕ್ಷೇತ್ರದ ಶಾಸಕ ನಿಖಿಲ್ ಉಮೇಶ್ ಕತ್ತಿ. ಎರಡು ಸಾವಿರ ಚಿಲ್ಲರೆ ದುಡ್ಡೂ ಇರಲಿಲ್ವಾ. ಹೋಗಲಿ ಬಿಡಿ.. ಯಾವ ಶಾಸಕರೂ ಹೆಲ್ತ್‌ ಇನ್ಷೂರೆನ್ಸ್‌ ಮಾಡಿಸಿರೋದಿಲ್ಲವಾ..? ಶಾಸಕರೇ ಹೇಳಬೇಕು. ಇನ್ನೊಂದು ವಿಷಯ.. ಹೀಗೆ ತಮ್ಮ, ತಮ್ಮ ಕುಟುಂಬದವರ ಆಸ್ಪತ್ರೆ ಖರ್ಚಿಗೂ ಜನರ ತೆರಿಗೆ ಹಣ ಪಡೆಯುವ ಇವರ ಘೋಷಿತ ಆಸ್ತಿ ಎಷ್ಟು..?

    ಅಂದಹಾಗೆ ಶಾಸಕರು ಆರೋಗ್ಯ ವೆಚ್ಚವನ್ನು ಸರ್ಕಾರದಿಂದ ಭರಿಸುವುದು ಕಾನೂನು ಬದ್ಧ. ಸಂವಿಧಾನವೇ ಅವರಿಗೆ ನೀಡಿರುವ ಹಕ್ಕು. ಅದು ಬೇರೆ ವಿಷಯ. ಈ ಎಲ್ಲ ಮಾಹಿತಿಗಳೂ ಅಧಿಕೃತ. ವಿವರದ ಕೊನೆಯಲ್ಲಿ ಚಿಲ್ಲರೆ ಮೊತ್ತವನ್ನು ಕೈಬಿಟ್ಟು ರೌಂಡ್‌ ಫಿಗರ್‌ ಮಾತ್ರ ಹಾಕಲಾಗಿದೆ..

    Previous Articleಸ್ಟೀಲ್ ರೋಪ್ ಬ್ಯಾರಿಕೇಡ್‌ಗೆ ಅಭಿಮನ್ಯುವಿನಿಂದ ಪ್ರಾಯೋಗಿಕ ಪರೀಕ್ಷೆ
    Next Article ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಯದುವೀರ್ ಗರಂ: ಕಾಲಮಿತಿಯಲ್ಲಿ ಯೋಜನೆ ಜಾರಿಗೆ ಖಡಕ್ ಸೂಚನೆ

    Related Posts

    ಹಾರಂಗಿ ಹಿನ್ನೀರಿನಲ್ಲಿ ಬೋಟಿಂಗ್‌ಗೆ ಶಾಶ್ವತ ನಿಷೇಧ ಹೇರಲು ನಾಪಂಡ ಮುತ್ತಪ್ಪ ಒತ್ತಾಯ

    November 16, 2026

    ಹಾರಂಗಿ ಬ್ಯಾಕ್‌ವಾಟರ್‌ನಲ್ಲಿ ದೋಣಿ ಮಗುಚಿ ದಂಪತಿ ಸಾವು; ಇಬ್ಬರು ಮಕ್ಕಳು ಪಾರು

    November 13, 2026

    ಯೋಗೇಶ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಪ್ರಸನ್ನ ಎಡಿಕೇರಿ ಸಾಂತ್ವನ

    November 12, 2026
    Demo
    Demo
    ಪ್ರಮುಖ ಸುದ್ದಿ

    ಆಸ್ಪತ್ರೆ ಖರ್ಚಿಗಾಗಿ ಜನರ ಹಣ ಬಳಸದ ಕೊಡಗಿನ ಶಾಸಕರು

    October 8, 2026

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಹಾರಂಗಿ ಹಿನ್ನೀರಿನಲ್ಲಿ ಬೋಟಿಂಗ್‌ಗೆ ಶಾಶ್ವತ ನಿಷೇಧ ಹೇರಲು ನಾಪಂಡ ಮುತ್ತಪ್ಪ ಒತ್ತಾಯ

    November 16, 2026

    ಹಾರಂಗಿ ಬ್ಯಾಕ್‌ವಾಟರ್‌ನಲ್ಲಿ ದೋಣಿ ಮಗುಚಿ ದಂಪತಿ ಸಾವು; ಇಬ್ಬರು ಮಕ್ಕಳು ಪಾರು

    November 13, 2026

    ಯೋಗೇಶ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಪ್ರಸನ್ನ ಎಡಿಕೇರಿ ಸಾಂತ್ವನ

    November 12, 2026
    Big News

    ಆಸ್ಪತ್ರೆ ಖರ್ಚಿಗಾಗಿ ಜನರ ಹಣ ಬಳಸದ ಕೊಡಗಿನ ಶಾಸಕರು

    October 8, 2026

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.