ಮಂಡ್ಯ ಬಳಿ ಭೀಕರ ಅಫಗಾತ: ಮಡಿಕೇರಿಯ ಎಸ್ಪಿ ಕಚೇರಿಯ ಉದ್ಯೋಗಿ ತಿಮ್ಮಯ್ಯ ದಂಪತಿಗಳು ಗಂಬೀರ

ನಂದಿನೆರವಂಡ ತಿಮ್ಮಯ್ಯ ,ಕಾವ್ಯ ದಂಪತಿಗಳಿಗೆ ತೀವ್ರ ಗಾಯ

ತಿಮ್ಮಯ್ಯ ಮಡಿಕೇರಿ ಎಸ್‌.ಪಿ ಕಚೇರಿಯ ಉದ್ಯೋಗಿ.

ಮೈಸೂರಿನ ನಾರಾಯಣ ಹೃದಯಾಲಯ ಆಸ್ಪತೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ದಾಖಲು

Exit mobile version