ಮಡಿಕೇರಿ ತಾಲೂಕಿಗೆ ನೂತನ ನೋಟರಿಗಳ ನೇಮಕ

ಮಡಿಕೇರಿ ವಕೀಲರ ಸಂಘದ ಅಚ್ಚಾoಡಿರ ಪವನ್ ಪೆಮ್ಮಯ್ಯ ಮತ್ತು ಸುನಿಲ್ ಕುಮಾರ್ ಜೆ ಇವರನ್ನು ಕರ್ನಾಟಕ ಸರ್ಕಾರವು ನೋಟರಿಗಳ ಅಧಿನಿಯಮ 1952ರ ನಿಯಮಗಳ ರೀತ್ಯ ಕೊಡಗು ಜಿಲ್ಲೆಯ ಮಡಿಕೇರಿ ಕಂದಾಯ ತಾಲೂಕಿಗೆ ಹೆಚ್ಚುವರಿಯಾಗಿ ಸೃಷ್ಟಿಸಿರುವ ಎರಡು ನೋಟರಿ ಹುದ್ದೆಗಳಿಗೆ ನೋಟರಿಗಳನ್ನಾಗಿ ನೇಮಕ ಮಾಡಿದೆ.

Exit mobile version