KODAGU NEWS UPDATE

ಕುಶಾಲನಗರದ ಬೈಚನಹಳ್ಳಿ ಗೂಡ್ಸ್ ಗಾಡಿ -ಬೈಕ್ ನಡುವೆ ಅಪಘಾತ

ಕುಶಾಲನಗರ ಫೆ: 19 ಬೈಚನಳ್ಳಿ ಮಾರಮ್ಮ ದೇವಾಲಯ ಮುಂಭಾಗ ಹೆದ್ದಾರಿ ಬಳಿ ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ ಆಗಿದ್ದು ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ… ಗಾಯಾಳುವನ್ನು ಇದೀಗ ಮೈಸೂರಿಗೆ ರವಾನಿಸಲಾಗಿದ್ದು…. ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

KODAGU NEWS UPDATE

Exit mobile version