ಮಾನವೀಯತೆ ಮೆರೆದ ಅಕ್ಕಪಡೆ ಸಿಬ್ಬಂದಿ
KODAGU NEWS
ಇಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೋಯಿಕೇರಿಯ ವಿದ್ಯಾರ್ಥಿಗಳು ಅವರ ದೈನಂದಿನ ವಾಹನವು ಬರಲು ತಡವಾದ ಕಾರಣ NH 275 ರ ಬಳಿ ನಿಂತಿದ್ದು ಕಂಡು ಬಂದಿದ್ದು ಮಕ್ಕಳ ಹಿತ ದೃಷ್ಟಿಯಿಂದ ವಾಹನವು ಬರುವವರೆಗೆ ಅಕ್ಕಪಡೆ ಸಿಬ್ಬಂದಿಗಳು ವಿದ್ಯಾರ್ಥಿಗಳೊಂದಿಗೆ ಶಾಲೆಯಲ್ಲಿ ಇದ್ದು, ವಾಹನವು ಬಂದ ನಂತರ ಸುರಕ್ಷಿತವಾಗಿ ಮನೆಗೆ ಕಳುಹಿಸಿರುತ್ತಾರೆ.


