ಕೊಡಗು ಸೈಬರ್ ಕ್ರೈಂ ಪೊಲೀಸರಿಂದ ಮೂರು ತಿಂಗಳಲ್ಲಿ 100 ಮೊಬೈಲ್ ಫೋನ್ ರಿಕವರ್

*ಕೊಡಗು ಸೈಬರ್ ಕ್ರೈಂ ಪೊಲೀಸರ ಮಿಂಚಿನ ಕಾರ್ಯಚರಣೆ*

ಮೂರು ತಿಂಗಳಲ್ಲಿ 100 ಮೊಬೈಲ್ ಪೋನ್ ರಿಕವರ್

ವಾರಸುದಾರರಿಗೆ ಮೋಬೈಲ್ ಹಸ್ತಾಂತರಿಸಿದ ಕೊಡಗು ಎಸ್ಪಿ ಬಿಂದು ಮಣಿ

ಕೇವಲ ಮೂರು ತಿಂಗಳಲ್ಲಿ 104 ಮೋಬೈಲ್ ಪೊಲೀಸ್ ವಶಕ್ಕೆ

11 ಲಕ್ಷ ಮೌಲ್ಯದ 104 ಮೋಬೈಲ್ ಗಳನ್ನ ಪತ್ತೆಹಚ್ಚಿದ ಸೈಬರ್ ಕ್ರೈಂ ಪೊಲೀಸರು

ಬೇರೆ ಬೇರೆ ರಾಜ್ಯದಿಂದಲ್ಲೂ ಕೂಡ ಮೊಬೈಲ್ ವಶ ಪಡಿಸಿಕೊಂಡ ಪೊಲೀಸರು

ಮೊಬೈಲ್ ಪತ್ತೆಹಚ್ಚಿದ ಕೊಡಗು ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ ಸಾರ್ವಜನಿಕರು

ಕ್ಷಿಪ್ರ ಕಾರ್ಯಚರಣೆ ನಡೆಸಿದ ಪೊಲೀಸ್ ಸಿಬ್ಬಂದಿಗಳಿಗೆ ಎಸ್ಪಿ ಅಭಿನಂದನೆ

Exit mobile version