ಕೇಂದ್ರ ಸಕಾ೯ರದ ಜನಪರ ಯೋಜನೆಗಳ ಕಾಯ೯ಗತಕ್ಕೆ ರಾಜ್ಯ ಸಕಾ೯ರದಿಂದ ಅಡ್ಡಿ

ಜನವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯದ ಕಾಂಗ್ರೆಸ್ ಸಕಾ೯ರ
ಸಂಸದ ಯದುವೀರ್ ಒಡೆಯರ್ ಆರೋಪ
ಮಡಿಕೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಸಂಸದರಿಂದ ರಾಜ್ಯ ಸಕಾ೯ರದ ವಿರುದ್ದ ಟೀಕೆ
ಜೀರಾಮ್ ಜಿ ಯೋಜನೆ ಗ್ರಾಮಪಂಚಾಯತ್ ಗಳಿಗೆ ಮತ್ತಷ್ಟು ಅಧಿಕಾರ, ಬಲ ನೀಡುವಂಥದ್ದು
ಆ ಯೋಜನೆಯಿಂದ ಕೇಂದ್ರ ಸಕಾ೯ರಕ್ಕೆ ಖ್ಯಾತಿ ದೊರಕಲಿದೆ ಎಂಬ ಹಿನ್ನಲೆಯಲ್ಲಿ ರಾಜ್ಯ ಸಕಾ೯ರದಿಂದ ವಿರೋಧ
ಮಹಾತ್ಮ ಗಾಂಧೀಜಿ ಹೆಸರಿನ ಬಗ್ಗೆ ಕೇಂದ್ರಕ್ಕೆ ಗೌರವವಿದೆ. ಎಲ್ಲಿಯೂ ಹೆಸರಿಗೆ ಚ್ಯುತಿ ತರುವ ಕೆಲಸ
ಕಾಂಗ್ರೆಸ್ ಸಕಾ೯ರ ಗಾಂಧೀಜಿ ಹೆಸರನ್ನು ಮಾತ್ರ ಬಳಸುತ್ತಿದೆ. ಕೇಂದ್ರ ಸಕಾ೯ರ ಗಾಂಧೀಜಿ ಚಿಂತನೆಯನ್ನು ಜಾರಿಗೊಳಿಸುತ್ತಿದೆ.
ವಿಕಸಿತ್ ಭಾರತ್ ಎಂಬ ಪರಿಕಲ್ಪನೆಯೇ ಗ್ರಾಮಸ್ವರಾಜ್ ಬಗೆಗಿನ ಗಾಂದೀಜಿ ಕನಸಾಗಿದೆ.
ಕೇಂದ್ರ ಸಕಾ೯ರದ ಅಭಿವೖದ್ದಿ ಯೋಜನೆಗಳಿಗೆ ಅಡ್ಡಿ ಮಾಡಬೇಕೆಂಬುದೇ ರಾಜ್ಯ ಸಕಾ೯ರದ ಮೂಲ ಉದ್ದೇಶವಾಗಿದೆ
ಯದುವೀರ್ ಒಡೆಯರ್ ಆರೋಪ.
ಕೊಡಗು ಜಿಲ್ಲೆಯಲ್ಲಿ ಜೀ ರಾಮ್ ಜೀ ಯೋಜನೆ ಜಾರಿಗೆ ಬಹುತೇಕ ಗ್ರಾಮಪಂಚಾಯತ್ ಗಳ ಸಮ್ಮತಿ
ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಅಭಿವೖದ್ದಿ ಕಾಯ೯ ನಡೆಯಲಿದೆ ಎಂದು ಗ್ರಾಮಸ್ಥರಿಗೆ ಮನವರಿಕೆಯಾಗಿದೆ
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಹೇಳಿಕೆ.
ಜಿಲ್ಲಾ ಬಿಜೆಪಿಯಿಂದ ನಾಳೆ ಯೋಜನೆ ಪರವಾಗಿ ಮಡಿಕೇರಿಯಲ್ಲಿ ಸಮಾವೇಶ ಆಯೋಜಿತವಾಗಿದೆ. – ರಾಜ್ಯ ಕಾಂಗ್ರೆಸ್ ಸಕಾ೯ರದ ಅಪಪ್ರಚಾರದ ಬಗ್ಗೆ ಜನರಿಗೆ ತಿಳುವಳಿಕೆ ನೀಡುವ ಕಾಯ೯ ಬಿಜೆಪಿಯಿಂದ ನಡೆಯಲಿದೆ.
ಯೋಜನೆಯಿಂದ ಕೇಂದ್ರ ಸಕಾ೯ರ ಮತ್ತು ಗ್ರಾಮಪಂಚಾಯತ್ ಮಧ್ಯೆ ಸಂಪಕ೯ ಸಾಧ್ಯವಾಗಲಿದೆ. ಮತ್ತಷ್ಟು ಪ್ರಗತಿ ಕಾಯ೯ಗಳಿಗೆ ಯೋಜನೆ ನೆರವಾಗಲಿದೆ. ಯೋಜನೆ ಗ್ರಾಮೀಣ ಭಾಗದ ಅಭಿವೖದ್ದಿಗೆ ಪೂರಕವಾಗುತ್ತದೆ – ಬಿಜೆಪಿ ಕೖಷಿ ಮೋಛಾ೯ದ ರಾಜ್ಯ ಮುಖಂಡ ಡಾ.ಬಿ..ಸಿ. ನವೀನ್ ಕುಮಾರ್ ಹೇಳಿಕೆ.
ಗ್ರಾಮಸಭೆಗಳ ಮೂಲಕ ಗ್ರಾಮದ ಪ್ರಗತಿ ಕಾಯ೯ಕ್ಕೆ ಅನುಮೋದನೆ ಪಡೆದು ಕೇಂದ್ರ ಮತ್ತು ರಾಜ್ಯ ಸಕಾ೯ರಗಳ ಅನುದಾನದಿಂದಲೇ ಯೋಜನೆ ಜಾರಿಯಾಗುತ್ತದೆ. ಗ್ರಾಮಗಳ ಪ್ರಗತಿಗೆ ಯೋಜನೆ ನೆರವಾಗಲಿದೆ. ಹೀಗಿದ್ದರೂ ಯೋಜನೆ ವಿರುದ್ದ ಕಾಂಗ್ರೆಸ್ ಅಪಪ್ರಚಾರ ಸರಿಯಲ್ಲ – ಡಾ. ನವೀನ್ ಅಸಮಧಾನ
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾಯ೯ದಶಿ೯ ಮಹೇಶ್ ಜೈನಿ, ವಕ್ತಾರ ಬಿ.ಕೆ. ಅರುಣ್ ಕುಮಾರ್, ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಹ್ಮಣಿ ಹಾಜರಿದ್ದರು.

