ಉಪನ್ಯಾಸಕಿ ನಳಿನಿ ಅವರಿಗೆ ಡಾಕ್ಟರೆಟ್ ಪದವಿ

ನಳಿನಿ ಬಿ.ಯಂ. ಗೆ ಡಾಕ್ಟರೇಟ್ ಪದವಿ
ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕಿ ನಳಿನಿ ಬಿ.ಯಂ. ಅವರು ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಮೂಲತಃ ಮಡಿಕೇರಿ ತಾಲೂಕಿನ ಕೆ.ನಿಡುಗಣೆ ಗ್ರಾಮದ ಬೊಳ್ಳೇರ ಹೇಮಕುಮಾರ್ ರವರ ಪತ್ನಿಯಾದ ನಳಿನಿ ಅವರು ಮೈಸೂರು ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿರುವ ಡಾ. ಬಸವರಾಜಪ್ಪ ಎಸ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ,”Insect pollinators and the drivers of keystone pollinators honeybees decline in Kodagu district” ಎಂಬ ಮಹಾಪ್ರಬಂಧವನ್ನು ಮಂಡಿಸಿದ್ದರು.
ಧನ್ಯವಾದಗಳು .
ಪ್ರಾಂಶುಪಾಲರು ,
ಎಫ್ ಎಂ ಕೆ ಎಂ ಸಿ ಕಾಲೇಜ್ ಮಡಿಕೇರಿ.
ಕೊಡಗು ನ್ಯೂಸ್

