ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಮಡಿಕೇರಿ ಸಂಚಾರ ಠಾಣೆ ವತಿಯಿಂದ ಅರಿವು ಕಾರ್ಯಗಾರ

ಗುರುವಾರ ಮಡಿಕೇರಿ ಸಂಚಾರ ಠಾಣೆಯ ವತಿಯಿಂದ ಮಡಿಕೇರಿ ನಾಗರಿಕರಿಗೆ ಮತ್ತು ವಾಹನ ಚಾಲಕರುಗಳಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ಸುರಕ್ಷತೆಗಳ ಬಗ್ಗೆ ಮಡಿಕೇರಿ ಮೈತ್ರಿ ಪೊಲೀಸ್ ಸಮುದಾಯ ಭವನದಲ್ಲಿ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು

Exit mobile version