ಕುಶಾಲನಗರ ಪಟ್ಟಣ ವೃತ್ತ ನಿರೀಕ್ಷಕರಾಗಿ ಪ್ರದೀಪ್ ನೇಮಕ

ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾಗಿ ಬಿ.ಆರ್ ಪ್ರದೀಪ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಹೊರಡಿಸಿದೆ.ಇವರು ಈ ಹಿಂದೆ 2016ರಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದರು.

Exit mobile version