ಕಲಾಕಾವ್ಯ ನಾಟ್ಯ ಶಾಲೆಗೆ ಭರತನಾಟ್ಯ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ
ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಪಾಸ್ ಆಗಿದ್ದಾರೆ. ಎಂದು ಗುರುಗಳಾದ ವಿದುಷಿ ಕಾವ್ಯಶ್ರೀ ಕಪಿಲ್ ದುಗ್ಗಳ ತಿಳಿಸಿದ್ದಾರೆ
ವಿ. ಟಿ ಗಿರೀಶ್ ಮತ್ತು ಪ್ರಿಯ ದಂಪತಿಗಳ ಪುತ್ರಿ ವ್ರಿಷ್ಟಿ ವಿ. ಜಿ – 373-93.25%
ಗಣೇಶ್ ಕೆ ಪಿ ಮತ್ತು ವೀಣಾ ತಂಟೆಪ್ಪಾಡಿ ದಂಪತಿಗಳ ಪುತ್ರಿಸಾಹಿತ್ಯ ಕೆ ಜಿ -368-92%
ಅಮಿ ದಿನೇಶ್ ಮತ್ತು ಪವಿತ್ರ ದಂಪತಿಗಳ ಪುತ್ರಿ ಅಮೆ ಜೀವಿಕ -344-86%
ಮೂವೇರಾ ಚಂದನ್ ಪೊನ್ನಪ್ಪ ಹಾಗೂ ನೀಲಿಮಾ ಪೊನ್ನಪ್ಪ ದಂಪತಿಗಳ ಪುತ್ರಿ ಯುಕ್ತಿ ಮತ್ತಮ್ಮ ಮ್ ಪಿ -330-82.5%
ಮಧುಚಂದ್ರ ಪಿಕೆ ಮತ್ತು ರಚನಾ ಆರ್ ದಂಪತಿಗಳ ಪುತ್ರಿ ಸಾಕ್ಷಿ ಪಿ ಮ್ 310-77. 5 %
ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ
ಬ್ರೇಕಿಂಗ್ ನ್ಯೂಸ್
- ಹಾರಂಗಿ ಹಿನ್ನೀರಿನಲ್ಲಿ ಬೋಟಿಂಗ್ಗೆ ಶಾಶ್ವತ ನಿಷೇಧ ಹೇರಲು ನಾಪಂಡ ಮುತ್ತಪ್ಪ ಒತ್ತಾಯ
- ಹಾರಂಗಿ ಬ್ಯಾಕ್ವಾಟರ್ನಲ್ಲಿ ದೋಣಿ ಮಗುಚಿ ದಂಪತಿ ಸಾವು; ಇಬ್ಬರು ಮಕ್ಕಳು ಪಾರು
- ಯೋಗೇಶ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಪ್ರಸನ್ನ ಎಡಿಕೇರಿ ಸಾಂತ್ವನ
- ಪೂಜೆಗೆಂದು ಕಾಂಚಿಕಾಮಾಕ್ಷಿ ದೇವಾಲಯಕ್ಕೆ ಬಂದ ಕುಟುಂಬದ ಮೇಲೆ ಹಲ್ಲೆ – ತಂದೆ, ಇಬ್ಬರು ಮಕ್ಕಳಿಗೆ ಗಾಯ; ಸಿಸಿಟಿವಿಯಲ್ಲಿ ಕೃತ್ಯ ಸೆರೆ
- ಸಾವಿನಂಚಿನಲ್ಲೂ ಸಾರ್ಥಕತೆ ಮೆರೆದ ಮಡಿಕೇರಿಯ ಯೋಗೇಶ್..
- ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಪುತ್ತರಿ ಹಬ್ಬದ ಮುಹೂರ್ತ ನಿಗದಿ
- 25 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗೆ ಗೂಂಡಾ ಕಾಯ್ದೆ ಶಾಕ್ – ಬಳ್ಳಾರಿ ಜೈಲಿಗೆ ರವಾನೆ
- ಶಾಸಕರ ವರ್ಚಸ್ಸಿಗೆ ಧಕ್ಕೆ ತರುತ್ತಿರುವ ಹಿಂಬಾಲಕರು: ರಂಜಿ ಪೂಣಚ್ಚ ಆಕ್ರೋಶ

