ಸಿದ್ದಾಪುರದ ಸೆಂಟೆನ್ಸ್ ಶಾಲೆಯಲ್ಲಿ ಶುಕ್ರವಾರ  ದಿನ ಠಾಣಾಧಿಕಾರಿ ಮಂಜುನಾಥ್ನ ಅವರ ನೇತೃತ್ವದಲ್ಲಿ ನಶಾ ಮುಕ್ತ ಭಾರತ ಅಭಿಯಾನ ಹಮ್ಮಿಕೊಂಡು ಶಾಲಾ ಮಕ್ಕಳಿಗೆ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಂಡು ಜಾಗೃತಿ ಮೂಡಿಸಲಾಯಿತು.

Exit mobile version