#ನಾಪತ್ತೆಯಾಗಿದ್ದ_ಕೊಡಗಿನ_ಫಾರೆಸ್ಟ್_ಗಾರ್ಡ್_ಶವವಾಗಿ_ಕಡೂರಿನ_ಸಕರಾಯಪಟ್ಟಣದಲ್ಲಿ_ಪತ್ತೆ.

ಕಳೆದೊಂದು ವಾರದ ಹಿಂದೆ ಕಾಣೆಯಾದ ಕೊಡಗು ಮೂಲದ ಕಾಲುರು ಗ್ರಾಮದ ಫಾರೆಸ್ಟ್ ಗಾರ್ಡ್ ಶರತ್ (33) ರವರ ಶವ ನಗ್ನ ರೀತಿಯಲ್ಲಿ ಕಡೂರು ತಾಲೂಕಿನ ಸಖರಾಯಪಟ್ಟಣದ ಸಮೀಪದ ಹಳೇಹಟ್ಟಿ ತಾಂಡ್ಯ ಬಳಿ ಮೃತದೇಹ ಪತ್ತೆಯಾಗಿದೆ.
ಅಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿಗಳು ಕಳೆದ ಆರು ದಿನಗಳಿಂದ ಹುಡುಕಾಟ ನಡೆಸುತ್ತಿದ್ದು ಇಂದು ಅವರ ಶೋಧ ಕಾರ್ಯ ನಡೆದಾಗ ಶರತ್ ಶವ ಪತ್ತೆಯಾಗಿದೆ.

Exit mobile version