ಮಡಿಕೇರಿಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ
ಯೋಗದೊಂದಿಗೆ ದಿನಾಚರಣೆಯಲ್ಲಿ ಪಾಲ್ಗೊಂಡ ಡಾ. ಮಂತರ್ ಗೌಡ.. ಎಸ್ ಪಿ ಕೆ. ರಾಮರಾಜನ್
ಜಿಲ್ಲಾಡಾಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆಯ ಸಹಯೋಗದಲ್ಲಿ ಯೋಗ ದಿನಾಚರಣೆ
ಪತಂಜಲಿ, ಯೋಗ ಭಾರತಿ ಇತರ ಯೋಗ ಸಂಘಟನೆಗಳ ಯೋಗ ಪಟುಗಳು ಭಾಗಿ
ಎಲ್ಲರೂ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಿ :ಡಾ. ಮಂತರ್
ಯೋಗ ಗುರು ಕೆ ಕೆ ಮಹೇಶ್ ಕುಮಾರ್ ನೇತೃತ್ವದಲ್ಲಿ ಯೋಗ ದಿನಾಚರಣೆ
ಆಯುಷ್ ಇಲಾಖೆಯ ಡಾ. ಶೈಲಜಾ, ಡಾ. ಅರುಣ್, ನಗರಸಭಾ ಅಧ್ಯಕ್ಷೆ ಕಲಾವತಿ , ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜೇಶ್ ಎಲ್ಲಪ್ಪ ಮತ್ತಿತರರು ಭಾಗಿ


