#ಮೋದಿ_ಸರ್ಕಾರದ_ಸಾಧನೆಯ_ಬಗ್ಗೆ_11ನೇ_ವರ್ಷದ_ನಗರ_ಕಾರ್ಯಗಾರ_ನಡೆಸಿದ_ಮಡಿಕೇರಿ_ನಗರ_ಬಿಜೆಪಿ.
ವಿಕಸಿತ ಭಾರತದ ಅಮೃತ ಕಾಲ ಸೇವೆ, ಸುಶಾಸನ, ಬಡವರ ಕಲ್ಯಾಣದ, ಮೋದಿ ಸರ್ಕಾರದ ಸಾಧನೆಯ ಬಗ್ಗೆ 11ನೇ ವರ್ಷದ ನಗರ ಕಾರ್ಯಗಾರ ಮಡಿಕೇರಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಡಿಕೇರಿ ನಗರ ಮಂಡಲ ಅಧ್ಯಕ್ಷರಾದ ಉಮೇಶ್ ಸುಬ್ರಮಣಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ರವಿ ಕಾಳಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ,ಜಿಲ್ಲಾ ಕಾರ್ಯದರ್ಶಿಗಳಾದ ಪ್ರಶಾಂತ್ ಭೀಮಯ್ಯ ಹಾಗೂ ಕನ್ನಿಕೆ, ಜಿಲ್ಲಾ ವಕ್ತರರಾದ ಅರುಣ್ ಕುಮಾರ್,ಜಿಲ್ಲಾ ಉಪಾಧ್ಯಕ್ಷರು ಹಾಗೂ ಸಹ ಸಂಚಾಲಕರುಗಳಾದ ಕಾಂಗೀರ ಸತೀಶ್ ಅಶ್ವಿನ್,ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಗಳಾದ ಜಗದೀಶ್ ,ನಗರ ಸಭಾ ಅಧ್ಯಕ್ಷರುಗಳಾದ ಕಲಾವತಿ,ನಗರ ಮಂಡಲ ಯುವ ಮೋರ್ಚಾದ ಅಧ್ಯಕ್ಷರುಗಳಾದ ಪಾಂಡಿರ ಪೂಣಾಚ್ಚ, ಹಾಗೂ ನಗರ ಮಂಡಲದ ಸಂಚಾಲಕರು ಗಳಾದ ಪ್ರಶಾಂತ್ ಹಾಗೂ ಜೀವನ್, ಹಾಗೂ ಶಕ್ತಿ ಕೇಂದ್ರದ ಅಧ್ಯಕ್ಷರುಗಳು ಹಾಗೂ ಪಕ್ಷದ ಪ್ರಮುಖರು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

