ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಕೊಡಗಿನ ಕಂಟ್ರೋಲ್ ರೂಂ ಉಪನಿರೀಕ್ಷಕರಾದ ಕೆ ಜೋಷಿ ಗೆ ಪ್ರಥಮ ಸ್ಥಾನ

ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಅನುಭವಿ ಮತ್ತು ಬಲಾಡ್ಯರೊಂದಿಗೆ (45 + ವಿಭಾಗದಲ್ಲಿ) ಸ್ಪರ್ಧಿಸಿ 100 mtrs & 200 mtrs ಎರಡರಲ್ಲೂ ಪ್ರಥಮ ಸ್ಥಾನ ಪಡೆದ ಕೊಡಗು ಪೊಲೀಸ್ ಕಂಟ್ರೋಲ್ ರೂಂ ನ ಸಹಾಯಕ ಉಪ ನಿರೀಕ್ಷಕರಾದ ಕೆ ಜೋಷಿ.
ಕೊಡಗು ನ್ಯೂಸ್

