
2025 ರಲ್ಲಿ ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಗಿರೀಶ್ ಎಂಬಾತ ಪತ್ನಿ ಮೇಲೆ ಸಂಶಯಗೊಂಡು ಪತ್ನಿ ಸೇರಿದಂತೆ ಪುಟ್ಟ ಮಗು ಹಾಗೂ ಅತ್ತೆ ಮಾವನನ್ನು ಕೊಚ್ಚಿ ಕೊಂದಿದ್ದ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿರಾಜಪೇಟೆಯ ಜಿಲ್ಲಾ ಸೆಷನ್ ನ್ಯಾಯಾಲಯ ತೀರ್ಪು ನೀಡಿದ್ದು ಆರೋಪಿ ಗಿರೀಶ್ ಗೆ ಮರಣ ದಂಡನೆ ವಿಧಿಸಿ ತೀರ್ಪು ನೀಡಿದೆ.
ಕೊಡಗಿನ ಇತಿಹಾಸದಲ್ಲಿಯೇ ಇದೆ ಮೊದಲ ಬಾರಿಗೆ ಪ್ರಕರಣ ಒಂದಕ್ಕೆ ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿದ್ದು ಘಟನೆ ಸಂದರ್ಭ ಕೊಡಗು ಜಿಲ್ಲೆಯ ಮರುಕ ವ್ಯಕ್ತಪಡಿಸುವಷ್ಟು ಕ್ರೂರವಾಗಿ ನಾಲ್ವರನ್ನು ರವಿ ಕೊಂದಿದ್ದ.
*ಕೊಡಗು ನ್ಯೂಸ್*

