ವಿರಾಜಪೇಟೆ ಯಲ್ಲಿ ಹೈಟೆಕ್ ವೈಶ್ಯವಾಟಿಕೆ.
ನಾಲ್ವರ ಬಂಧನ.
ನಾಲ್ಕು ಮಹಿಳೆಯರ ರಕ್ಷಣೆ.
ವಿರಾಜಪೇಟೆ ಪ್ರತಿಷ್ಠಿತ ಗಾಂಧಿನಗರ ದ ಮನೆಯಲ್ಲಿ ಕಳೆದ ಆರು ತಿಂಗಳಿನಿಂದ ನಡೆಯುತ್ತಿದ್ದ ಮಾಸಾಜ್ ಪಾರ್ಲರ್ ನಲ್ಲಿ ನಡೆಯುತ್ತಿದ್ದ ವೈಶ್ಯವಾಟಿಕೆ.

ಕೇರಳ ರಾಜ್ಯದ ಪ್ರದೀಪ್ ಹಾಗೂ ಶಿಜು ಎಂಬವರಿಂದ ದಂದೆ..
ವಿರಾಜಪೇಟೆ ನಗರ ಪೊಲೀಸರ ಮಿಂಚಿನ ಕಾರ್ಯಚರಣೆ
ಇಬ್ಬರು ಪಿಂಪ್ ಗಳಿಗಾಗಿ ಶೋಧ.
ಕೊಡಗಿನ ಒಂದು ಮಂಗಳೂರಿನ ಇಬ್ಬರು ಹಾಗೂ ತಮಿಳು ನಾಡಿನ ಓರ್ವ ಮಹಿಳೆಯರ ರಕ್ಷಣೆ..

