Close Menu
Kodagu News
    ಹೊಸ ಸುದ್ದಿ

    ದೇವಾಲಯ ಆವರಣದಲ್ಲಿ ಅನಧಿಕೃತ ಸಮಾಧಿ ನಿರ್ಮಾಣ ಆರೋಪ: ಪ್ರತಿಭಟನೆಗೆ ಹಿಂದೂ ಸುರಕ್ಷಾ ಸಮಿತಿಯ ಕರೆ

    July 26, 2026

    ಮಡಿಕೇರಿಯಲ್ಲಿ ಕಾರ್ಗಿಲ್ ವೀರರಿಗೆ ಬಿಜೆಪಿ–ಕಾಂಗ್ರೆಸ್ ನಾಯಕರ ಜಂಟಿ ನಮನ

    July 26, 2026

    ಮಡಿಕೇರಿ ರೋಟರಿ ವುಡ್ಸ್ ನಿಂದ ಯೋಧನಮನ – ಸೈನಿಕ ದಂಪತಿಗೆ ಸನ್ಮಾನ

    July 26, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ದೇವಾಲಯ ಆವರಣದಲ್ಲಿ ಅನಧಿಕೃತ ಸಮಾಧಿ ನಿರ್ಮಾಣ ಆರೋಪ: ಪ್ರತಿಭಟನೆಗೆ ಹಿಂದೂ ಸುರಕ್ಷಾ ಸಮಿತಿಯ ಕರೆ
    • ಮಡಿಕೇರಿಯಲ್ಲಿ ಕಾರ್ಗಿಲ್ ವೀರರಿಗೆ ಬಿಜೆಪಿ–ಕಾಂಗ್ರೆಸ್ ನಾಯಕರ ಜಂಟಿ ನಮನ
    • ಮಡಿಕೇರಿ ರೋಟರಿ ವುಡ್ಸ್ ನಿಂದ ಯೋಧನಮನ – ಸೈನಿಕ ದಂಪತಿಗೆ ಸನ್ಮಾನ
    • ಕಾವೇರಿ ತಟದಲ್ಲಿ ಗಿಡ ನೆಟ್ಟು ಕಾರ್ಗಿಲ್ ವಿಜಯೋತ್ಸವ ಆಚರಣೆ; ವೀರ ಯೋಧರಿಗೆ ನಮನ
    • ಯುವ ಪೀಳಿಗೆಗೆ ಕೊಡವ ಪರಂಪರೆ ಪರಿಚಯಿಸುವ ಅಗತ್ಯವಿದೆ: ಶಾಸಕ ಪೊನ್ನಣ್ಣ
    • ಹಾರಂಗಿ ಜಲಾಶಯದಿಂದ 4 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
    • ಹಾರಂಗಿ ಜಲಾಶಯದ ಸೇತುವೆಯಲ್ಲಿ ಪ್ರವಾಸಿಗರ ವಾಹನಗಳ ನಿಲುಗಡೆ: ಸ್ಥಳೀಯರಿಂದ ಕ್ರಮಕ್ಕೆ ಆಗ್ರಹ
    • ನೀಟ್ ವಿವಾದದ ಬೆನ್ನಲ್ಲೇ ಧರ್ಮೇಂದ್ರ ಪ್ರಧಾನ ರಾಜೀನಾಮೆ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಜಿಲ್ಲೆ»ಮಡಿಕೇರಿಯಲ್ಲಿ ಚುರುಕುಗೊಂಡ SIR ಅಧಿಕಾರಿಗಳಿಗೆ ಯಾವ ಮಾಹಿತಿ ಕೊಡ್ಬೇಕು?
    ಜಿಲ್ಲೆ

    ಮಡಿಕೇರಿಯಲ್ಲಿ ಚುರುಕುಗೊಂಡ SIR ಅಧಿಕಾರಿಗಳಿಗೆ ಯಾವ ಮಾಹಿತಿ ಕೊಡ್ಬೇಕು?

    ಮಡಿಕೇರಿಯಲ್ಲಿ ಚುರುಕುಗೊಂಡ SIR ಅಧಿಕಾರಿಗಳಿಗೆ ಯಾವ ಮಾಹಿತಿ ಕೊಡ್ಬೇಕು?

    ಮಡಿಕೇರಿ (ಜೂ.30) ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದ್ದು, ಬಿಎಲ್‌ಒಗಳು ಜುಲೈ 29ರವರೆಗೆ ರಾಜ್ಯದ ಮನೆ ಮನೆಗೆ ಭೇಟಿ ನೀಡಿ ಮತಪಟ್ಟಿ ಪರಿಷ್ಕರಣೆಯ ಎನ್ಯುಮರೇಷನ್ ಫಾರ್ಮ್ ನೀಡಲಿದ್ದಾರೆ.

     

    BLO ಅಧಿಕಾರಿಗಳಿಗೆ ಯಾವ ಯಾವ ಮಾಹಿತಿ ನೀಡ್ಬೇಕು

     

    ಮತದಾರರು ಫಾರ್ಮ್ ಭರ್ತಿ ಮಾಡಿ, ಸಹಿ ಮಾಡಿ ಬಿಎಲ್‌ಒಗಳಿಗೆ ಮರಳಿ ನೀಡಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇಂದಿನಿಂದ ಜುಲೈ 29ರ ವರೆಗೆ ಮನೆ ಮನೆಗೆ ತೆರಳಿ ಬಿಎಲ್‌ಒಗಳು ಮತದಾರರಿಗೆ Enumeration form ಕೊಡಲಿದ್ದಾರೆ. ಎಲ್ಲಾ ಬಿಎಲ್‌ಒಗಳಿಗೆ ಫಾರ್ಮ್ ವಿತರಿಸಲಾಗಿದೆ. ಮನೆ ಮನೆಗೆ ತೆರಳಿ ಬಿಎಲ್‌ಒಗಳು ಎರಡು ಪ್ರತಿ ಫಾರ್ಮ್ ಅನ್ನು ಮತದಾರರಿಗೆ ವಿತರಿಸಲಿದ್ದಾರೆ.

     

    ಈಗಾಗಲೇ 59,050 BLOಗಳು ತಮ್ಮ ಮೊಬೈಲ್‌ನಲ್ಲಿ ಲಾಗ್ ಇನ್ ಆಗಿ ಪ್ರಕ್ರಿಯೆ ಆರಂಭಿಸಿದ್ದು

     

    ಫಾರ್ಮ್ ಭರ್ತಿ ಮಾಡದಿದ್ರೆ ಏನಾಗುತ್ತೆ?

    ಮತದಾರರು ಅಧಿಕಾರಿಗಳು ಕೊಡುವ ಎನ್ಯುಮರೇಟ್ ಫಾರ್ಮ್ ಭರ್ತಿ ಮಾಡಿ, ಸಹಿ ಮಾಡಿದ್ದರೆ ಮಾತ್ರ ಅವರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಇರಲಿದೆ‌. Enumeration form ನ್ನು ಕನ್ನಡ ಅಥವಾ ಇಂಗ್ಲಿಷ್‌ ನಲ್ಲಿ ಭರ್ತಿ ಮಾಡಬಹುದು. ಬೇರೆ ಭಾಷೆಯಲ್ಲಿ ಭರ್ತಿ ಮಾಡುವಂತಿಲ್ಲ. ಮಾಹಿತಿಯಲ್ಲಿ ವ್ಯತ್ಯಯವಿದ್ದರೆ ಅಂಥವರಿಗೆ ನೋಟಿಸ್ ನೀಡಲಾಗುವುದು. ನೋಟಿಸ್ ಬಂದ ಬಳಿಕ ದಾಖಲೆಗಳನ್ನು ಕೊಡಬೇಕು. ಆಗಸ್ಟ್ 5ರ ಬಳಿಕ ಅಗತ್ಯ ಇದ್ದರೆ ಮಾತ್ರ ದಾಖಲೆಗಳನ್ನು ಕೇಳಲಾಗುವುದು. ಅಲ್ಲಿಯವರೆಗೆ ಮತದಾರರಿಂದ ಯಾವುದೇ ದಾಖಲೆಗಳನ್ನು ಪಡೆಯಲಾಗುವುದಿಲ್ಲ. ಯಾರೂ ಬಿಎಲ್ ಒಗಳಿಗೆ ದಾಖಲೆಗಳನ್ನು ಕೊಡಬೇಡಿ. ನೋಟಿಸ್ ಬಂದ್ರೆ ಮಾತ್ರ ದಾಖಲೆ ಕೇಳಲಾಗುತ್ತೆ.

     

    ಅಧಿಕಾರಿ ಬಂದಾಗ ಯಾವ ಯಾವ ಮಾಹಿತಿ ಕೇಳುತ್ತಾರೆ

    ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ರಾಜ್ಯದಲ್ಲಿ ಇಂದಿನಿಂದ ಶುರು

    ಬೂತ್ ಮಟ್ಟದ ಅಧಿಕಾರಿಗ ಳಿಂದ ಮನೆಗೆ ಮನೆಗೆ ಭೇಟಿ. ಗಣತಿ ನಮೂನೆಗಳ ವಿತರಣೆ

    ನಮೂನೆ ಭರ್ತಿ ಮಾಡಿ, ಸಹಿ ಮಾಡಿ ಬೂತ್ ಮಟ್ಟದ ಅಧಿಕಾರಿಗಳಿಗೆ ನಮೂನೆ ಮರಳಿಸಬೇಕು.

    ಗಣತಿ ನಮೂನೆ ವಿತರಣೆ ಸಂಬಂಧ ಮನೆಗೆ ಸ್ಟಿಕ್ಕರ್ ಅಂಟಿಸಲಿರುವ ಅಧಿಕಾರಿಗಳು

    ಮನೆಗೆ ಬೀಗ ಹಾಕಿದ್ದರೆ ಮತ್ತೊಂದು ಸ್ಟಿಕ್ಕ‌ರ್ ಅಂಟಿಸಿ, ಮುಂದಿನ ಭೇಟಿಯ ಮಾಹಿತಿ

    ಎರಡು ಬಣ್ಣದ ಸ್ಟಿಕ್ಕರ್​

    BLOಗಳು ಮನೆಗೆ ಭೇಟಿ ಕೊಟ್ಟಾಗ ನೇರಳೆ ಬಣ್ಣ/ ಕೆಂಪು ಬಣ್ಣದ ಸ್ಟಿಕ್ಕರ್ ಅಂಟಿಸಲಾಗುತ್ತೆ. BLOಗಳು ಎನ್ಯೂಮರೇಷನ್ ಫಾರ್ಮ್ ಕೊಟ್ಟಿದ್ರೆ ನೇರಳೆ ಬಣ್ಣದ ಸ್ಟಿಕ್ಕರ್ ಅಂಟಿಸ್ತಾರೆ. ಮನೆ ಬಾಗಿಲು ಬಂದ್​​ ಆಗಿದ್ರೆ ಇದ್ರೆ ಕೆಂಪು‌ ಕಲರ್​ನ ವೃತ್ತಾಕಾರದ ಸ್ಟಿಕ್ಕರ್ ಅಂಟಿಸಲಾಗುತ್ತೆ. ರೆಡ್ ಕಲರ್ ಸ್ಟಿಕ್ಕರ್ ನಲ್ಲಿ ಮುಂದೆ ಯಾವಾಗ ಬರ್ತಾರೆ ಸೇರಿದಂತೆ ಪ್ರಮುಖ ಮಾಹಿತಿ ಇರುತ್ತೆ. ಅಧಿಕಾರಿಗಳು ಮನೆಗೆ ಬಂದಾಗ ಸದಸ್ಯರು ಇರದಿದ್ರೆ ಆನ್​​ಲೈನ್​​ನಲ್ಲೂ ಅರ್ಜಿ ಸಲ್ಲಿಸಬಹುದು.

     

    ಹೇಗಿರುತ್ತೆ ಎನ್ಯೂಮರೇಷನ್ ಫಾರಂ?

    1)ಮತದಾರರು ಹೆಸರು

    2) ವೋಟರ್ ಐಡಿ

    EPIC ನಂಬರ್-Electors Photo Identity Card

    ಚುನಾವಣಾ ಫೋಟೋ ಗುರುತಿನ ಚೀಟಿಯ ನಂಬರ್

    3)ಸಂಬಂಧಿಕರ ಹೆಸರು

    4) ಸಂಬಂಧ(ನಿಮಗೆ ಅವರು ಏನಾಗಬೇಕು)

    5)ಜಿಲ್ಲೆ

    6) ರಾಜ್ಯ

    7)ಕ್ಷೇತ್ರದ ಹೆಸರು

    8) ಕ್ಷೇತ್ರದ ಸಂಖ್ಯೆ

    9) ಭಾಗದ ಸಂಖ್ಯೆ(ಮತಗಟ್ಟೆ)

    10) ಕ್ರಮ ಸಂಖ್ಯೆ.

    11) ಜನ್ಮ ದಿನಾಂಕ

    12)ಆಧಾರ್ ಕಾರ್ಡ್

    13)ಮೊಬೈಲ್ ಸಂಖ್ಯೆ

    14) ತಂದೆ/ ಪೋಷಕರ ಹೆಸರು

    15)ತಂದೆ/ ಪೋಷಕರ EPIC ನಂಬರ್

    16)ತಾಯಿಯ ಹೆಸರು

    17) ತಾಯಿ/ ಪೋಷಕರ EPIC ನಂಬರ್

    18)ಮದ್ವೆಯಾಗಿದ್ದರೆ ಗಂಡ/ ಹೆಂಡತಿ ಹೆಸರು

    19) ಗಂಡ/ ಹೆಂಡತಿ- EPIC ನಂಬರ್

    30.06.2026ರಿಂದ 29.07.2026ರ ವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ.

    Previous Articleಪಲ್ಸ್ ಪೊಲಿಯೊ ಮನೆ ಮನೆ ಭೇಟಿ
    Next Article ಕೊಡಗು ಪತ್ರಕರ್ತರ ಸಂಘದಿಂದ ಅರ್ಥ ಪೂರ್ಣ ಪತ್ರಿಕಾ ದಿನಾಚರಣೆ.

    Related Posts

    ದೇವಾಲಯ ಆವರಣದಲ್ಲಿ ಅನಧಿಕೃತ ಸಮಾಧಿ ನಿರ್ಮಾಣ ಆರೋಪ: ಪ್ರತಿಭಟನೆಗೆ ಹಿಂದೂ ಸುರಕ್ಷಾ ಸಮಿತಿಯ ಕರೆ

    July 26, 2026

    ಮಡಿಕೇರಿಯಲ್ಲಿ ಕಾರ್ಗಿಲ್ ವೀರರಿಗೆ ಬಿಜೆಪಿ–ಕಾಂಗ್ರೆಸ್ ನಾಯಕರ ಜಂಟಿ ನಮನ

    July 26, 2026

    ಮಡಿಕೇರಿ ರೋಟರಿ ವುಡ್ಸ್ ನಿಂದ ಯೋಧನಮನ – ಸೈನಿಕ ದಂಪತಿಗೆ ಸನ್ಮಾನ

    July 26, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ದೇವಾಲಯ ಆವರಣದಲ್ಲಿ ಅನಧಿಕೃತ ಸಮಾಧಿ ನಿರ್ಮಾಣ ಆರೋಪ: ಪ್ರತಿಭಟನೆಗೆ ಹಿಂದೂ ಸುರಕ್ಷಾ ಸಮಿತಿಯ ಕರೆ

    July 26, 2026

    ಮಡಿಕೇರಿಯಲ್ಲಿ ಕಾರ್ಗಿಲ್ ವೀರರಿಗೆ ಬಿಜೆಪಿ–ಕಾಂಗ್ರೆಸ್ ನಾಯಕರ ಜಂಟಿ ನಮನ

    July 26, 2026

    ಮಡಿಕೇರಿ ರೋಟರಿ ವುಡ್ಸ್ ನಿಂದ ಯೋಧನಮನ – ಸೈನಿಕ ದಂಪತಿಗೆ ಸನ್ಮಾನ

    July 26, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.