ರಾಜ್ಯ ಬಜೆಟ್ ನಲ್ಲಿ ಕೊಡವ ನಿಗಮ ಸ್ಥಾಪನೆಯ ಘೋಷಣೆ:ಚುನಾವಣಾ ಪೂರ್ವ ಪ್ರಣಾಳಿಕೆ ಈಡೇರಿಸಿದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ರಾಜ್ಯ ಬಜೆಟ್ ನಲ್ಲಿ ಕೊಡವ ನಿಗಮ ಸ್ಥಾಪನೆಯ ಘೋಷಣೆ.
ನಿಗಮ ಸ್ಥಾಪನೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ಮನವಿಗೆ ಸ್ಪಂದಿಸಿದ ಸರಕಾರ.2023 ರಲ್ಲಿ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಕೊಡವ ನಿಗಮ ಸ್ಥಾಪನೆಯ ಭರವಸೆ ನೀಡಿದ್ದ ಶಾಸಕ ಪೊನ್ನಣ್ಣ
ಕೊಡವ ನಿಗಮದೊಂದಿಗೆ
ಕುಂಬಾರ, ತಿಗಳ,
ಗಾಣಿಗ, ಉಪ್ಪಾರ, ಈಡಿಗ,ಕಾಡುಗೊಲ್ಲ, ಸಮುದಾಯಕ್ಕೆ ಬಜೆಟ್ ನಲ್ಲಿ ನಿಗಮ ಸ್ಥಾಪನೆಯ ಘೋಷಣೆ

