ಬೆಸಗೂರಿನಲ್ಲಿ ಹುಲಿ ಸೆರೆ- ಅರಣ್ಯ ಇಲಾಖೆಯಿಂದ ಯಶಸ್ವಿ ಕಾರ್ಯಾಚರಣೆ


ಬೆಸಗೂರಿನಲ್ಲಿಹುಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆ.
ಎರಡು ಸಾಕಾನೆ ಬಳಸಿ ಕಾರ್ಯಾಚರಣೆ
ಅಂದಾಜು 6 ವರ್ಷ ಪ್ರಾಯದ ಗಂಡು ಹುಲಿ ಸೆರೆ
ಎಸಿಎಫ್ ಗೋಪಾಲ್ ನೇತೃತ್ವದಲ್ಲಿ 80 ಅರಣ್ಯ ಸಿಬ್ಬಂದಿಗಳಿಂದ ಕಾರ್ಯಾಚರಣೆ
ಕಳೆದ 10 ದಿನಗಳಲ್ಲಿ 7 ಹಸು ಕೊಂದಿದ್ದ ಹುಲಿ.
ಹುಲಿ ಸೆರೆ ಹಿಡಿಯುವಂತೆ ಪ್ರತಿಭಟನೆ ನಡೆಸಿದ್ದ ರೈತಸಂಘ
ಸೆರೆ ಹಿಡಿದ ಹುಲಿಯನ್ನು ಮೈಸೂರಿನ ಬನ್ನೇರುಘಟ್ಟ ಅರಣ್ಯ ಬಿಡಲಾಗಿದೆ
ಹುಲಿ ಸೆರೆಗೆ ಆದೇಶ ನೀಡಿದ್ದ ಅರಣ್ಯ ಇಲಾಖೆ.
ಹುಲಿ ಸೆರೆ ಹಿಡಿದ ಸಂದರ್ಭ
ಡಿ.ಎಫ್.ಓ ಜಗನ್ನಾಥ್ ಸ್ಥಳದಲ್ಲಿ ಇದ್ದರು

