ಓಣಂ ಹಬ್ಬದ ಸಂಭ್ರಮವನ್ನು ಸವಿಯಲು ಕೊಫಿಯಾ ಹೋಟೆಲ್ ಆ್ಯಂಡ್ ರೆಸ್ಟೋರೆಂಟ್ ವತಿಯಿಂದ ಆಗಸ್ಟ್ 26ರಂದು ವಿಶೇಷ ಓಣಂ ಸಧ್ಯೆ ಆಯೋಜಿಸಲಾಗಿದೆ.

ಸಾಂಪ್ರದಾಯಿಕ ಬಾಳೆ ಎಲೆಯಲ್ಲಿ ವಿವಿಧ ಬಗೆಯ ಖಾದ್ಯಗಳೊಂದಿಗೆ ಒಟ್ಟು 29 ಐಟಂಗಳ ವಿಶೇಷ ಸಧ್ಯೆ ಲಭ್ಯವಿರಲಿದೆ. ಹಬ್ಬದ ಸಾಂಪ್ರದಾಯಿಕ ರುಚಿಯೊಂದಿಗೆ ಓಣಂ ಸಂಭ್ರಮವನ್ನು ಅನುಭವಿಸುವ ಅವಕಾಶವನ್ನು ಗ್ರಾಹಕರಿಗೆ ಕಲ್ಪಿಸಲಾಗಿದೆ.

ಡೈನ್-ಇನ್ ಸಧ್ಯೆಗೆ ₹349 ಹಾಗೂ ಪಾರ್ಸೆಲ್‌ಗೆ ₹399 ದರ ನಿಗದಿಪಡಿಸಲಾಗಿದೆ. ಪಾರ್ಸೆಲ್ ಸೇವೆ ಸೀಮಿತವಾಗಿದ್ದು, ಮುಂಗಡ ಬುಕ್ಕಿಂಗ್‌ಗೆ ಅವಕಾಶವಿದೆ.

ಓಣಂ ಸಧ್ಯೆ ಬುಕ್ಕಿಂಗ್ ಹಾಗೂ ಆರ್ಡರ್‌ಗಾಗಿ +91 99005 00874, +91 98802 24787 ಹಾಗೂ +91 94814 44787 ಸಂಖ್ಯೆಯನ್ನು ಸಂಪರ್ಕಿಸಬಹುದು.

Exit mobile version