ಮಡಿಕೇರಿ: ಮಡಿಕೇರಿ ನಗರದ ಜಿಟಿ ರಸ್ತೆಯಲ್ಲಿ ಭಾರಿ ವಾಹವನಗಳ ನಿಲುಗಡೆ ನಿಷೇಧವಿದ್ದರೂ ಆಗಿಂದ್ದಾಗೆ ಕೆಲವು ವಾಹನಗಳು ಕ್ರೇನ್, ಟೋವಿಂಗ್ ವಾಹನ, ಜೆಸಿಬಿ ವಾಹನಗಳನ್ನು ನಿಲುಗಡೆ ಮಾಡುವುದರಿಂದ ರಸ್ತೆ ಬದಿ ಕೆಸರಿನ ಗದ್ದೆಯಂತಾಗುತಿದ್ದು ಸ್ಥಳೀಯ ಆಡಳಿತ ವ್ಯವಸ್ಥೆ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡು ಭಾರಿ ವಾಹನ ನಿಲುಗಡೆಗೆ ಸೂಕ್ತ ಸ್ಥಳ ಸೂಚಿಸಿ, ನಡೆದಾಡಲು ಕಷ್ಟಕರವಾದ ರಸ್ತೆ ಬದಿಯ ಕೆಸರನ್ನು ಸಂಪೂರ್ಣ ತೆರವುಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ
ಬ್ರೇಕಿಂಗ್ ನ್ಯೂಸ್
- ತೆರೆದ ಮನೆ ಪರಿಕಲ್ಪನೆಯಡಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು
- ಮೃತದೇಹದಲ್ಲಿದ್ದ ಚಿನ್ನಾಭರಣ ನಾಪತ್ತೆ ಆರೋಪ: ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ
- ಬರ ಘೋಷಣೆ ಬಳಿಕವೂ ಖಾಲಿ ಚೆಂಬಿನ ಪ್ರತಿಭಟನೆ: ಸರ್ಕಾರದ ವಿರುದ್ಧ ಬಿಜೆಪಿಗರ ಆಕ್ರೋಶ
- ಜಪಾನ್ನಲ್ಲಿ ಅರುಣ್ ಮಚಯ್ಯಗೆ ಮತ್ತೊಂದು ಅಂತರರಾಷ್ಟ್ರೀಯ ಗೌರವ
- ಮಡಿಕೇರಿ–ಕುಶಾಲನಗರವನ್ನೂ ಬರಪೀಡಿತ ತಾಲೂಕು ಪಟ್ಟಿಗೆ ಸೇರಿಸಿ: ಎಡಿಕೇರಿ ಪ್ರಸನ್ನ ಗೌಡ.
- ಬೈಕ್ ತಪ್ಪಿಸಲು ಹೋಗಿ ಪಲ್ಟಿಯಾದ ಶಾಲಾ ಬಸ್: ಮಕ್ಕಳಿಗೆ ಗಾಯ
- ಸೆ.26ರಂದು 1ರಿಂದ 9ನೇ ತರಗತಿವರೆಗೆ ವಿರಾಜಪೇಟೆ ಶಾಲೆಗಳಿಗೆ ರಜೆ
- ಮಡಿಕೇರಿಯಲ್ಲಿ ಲೋಕಾಯುಕ್ತರ ಭರ್ಜರಿ ದಾಳಿ: ನಗರಸಭೆ ಆಯುಕ್ತ ರಮೇಶ್ ಮನೆ ಸೇರಿ 8 ಕಡೆ ಶೋಧ


