Close Menu
Kodagu News
    ಹೊಸ ಸುದ್ದಿ

    ದೇವಾಲಯ ಆವರಣದಲ್ಲಿ ಅನಧಿಕೃತ ಸಮಾಧಿ ನಿರ್ಮಾಣ ಆರೋಪ: ಪ್ರತಿಭಟನೆಗೆ ಹಿಂದೂ ಸುರಕ್ಷಾ ಸಮಿತಿಯ ಕರೆ

    July 26, 2026

    ಮಡಿಕೇರಿಯಲ್ಲಿ ಕಾರ್ಗಿಲ್ ವೀರರಿಗೆ ಬಿಜೆಪಿ–ಕಾಂಗ್ರೆಸ್ ನಾಯಕರ ಜಂಟಿ ನಮನ

    July 26, 2026

    ಮಡಿಕೇರಿ ರೋಟರಿ ವುಡ್ಸ್ ನಿಂದ ಯೋಧನಮನ – ಸೈನಿಕ ದಂಪತಿಗೆ ಸನ್ಮಾನ

    July 26, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ದೇವಾಲಯ ಆವರಣದಲ್ಲಿ ಅನಧಿಕೃತ ಸಮಾಧಿ ನಿರ್ಮಾಣ ಆರೋಪ: ಪ್ರತಿಭಟನೆಗೆ ಹಿಂದೂ ಸುರಕ್ಷಾ ಸಮಿತಿಯ ಕರೆ
    • ಮಡಿಕೇರಿಯಲ್ಲಿ ಕಾರ್ಗಿಲ್ ವೀರರಿಗೆ ಬಿಜೆಪಿ–ಕಾಂಗ್ರೆಸ್ ನಾಯಕರ ಜಂಟಿ ನಮನ
    • ಮಡಿಕೇರಿ ರೋಟರಿ ವುಡ್ಸ್ ನಿಂದ ಯೋಧನಮನ – ಸೈನಿಕ ದಂಪತಿಗೆ ಸನ್ಮಾನ
    • ಕಾವೇರಿ ತಟದಲ್ಲಿ ಗಿಡ ನೆಟ್ಟು ಕಾರ್ಗಿಲ್ ವಿಜಯೋತ್ಸವ ಆಚರಣೆ; ವೀರ ಯೋಧರಿಗೆ ನಮನ
    • ಯುವ ಪೀಳಿಗೆಗೆ ಕೊಡವ ಪರಂಪರೆ ಪರಿಚಯಿಸುವ ಅಗತ್ಯವಿದೆ: ಶಾಸಕ ಪೊನ್ನಣ್ಣ
    • ಹಾರಂಗಿ ಜಲಾಶಯದಿಂದ 4 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
    • ಹಾರಂಗಿ ಜಲಾಶಯದ ಸೇತುವೆಯಲ್ಲಿ ಪ್ರವಾಸಿಗರ ವಾಹನಗಳ ನಿಲುಗಡೆ: ಸ್ಥಳೀಯರಿಂದ ಕ್ರಮಕ್ಕೆ ಆಗ್ರಹ
    • ನೀಟ್ ವಿವಾದದ ಬೆನ್ನಲ್ಲೇ ಧರ್ಮೇಂದ್ರ ಪ್ರಧಾನ ರಾಜೀನಾಮೆ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಅಂತರರಾಷ್ಟ್ರೀಯ»ತಾಯಿ ಮಗುವಿನ ಮತಾಂತರ ಪ್ರಕರಣ, ಸೂಕ್ತ ರೀತಿಯ ತನಿಖೆ ಆಗುತ್ತಿಲ್ಲ ಎಂಬ ಚರ್ಚಾ ಪೋಸ್ಟ್ ವೈರಲ್
    ಅಂತರರಾಷ್ಟ್ರೀಯ

    ತಾಯಿ ಮಗುವಿನ ಮತಾಂತರ ಪ್ರಕರಣ, ಸೂಕ್ತ ರೀತಿಯ ತನಿಖೆ ಆಗುತ್ತಿಲ್ಲ ಎಂಬ ಚರ್ಚಾ ಪೋಸ್ಟ್ ವೈರಲ್

    ಕುಶಾಲನಗರ ನಿಸರ್ಗದಮ ಟೂರಿಸ್ಟ್ ಸೆಂಟರ್ ನಲ್ಲಿ ಅಂಗಡಿ ಮಾಲೀಕ ಹಿಂದೂ ಧರ್ಮಕ್ಕೆ ಸೇರಿದ ತಾಯಿ ಮತ್ತು ಅಪ್ರಾಪ್ತ ಮಗುವನ್ನು ಮತಾಂತರ ಮಾಡಿದ ಪ್ರಕರಣದಲ್ಲಿ ಕುಶಾಲನಗರ ಪೊಲೀಸ್ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ ಎಂಬ ಆರೋಪವುಳ್ಳ ಪತ್ರ ಹಾಗೂ ಸಂದೇಶ ಕೆಲವು ವಾಟ್ಸಾಪ್ ಬಳಗಗಳಲ್ಲಿ ಹರಿದಾಡುತ್ತಿದ್ದು ವೈಜ್ಞಾನಿಕ ತನಿಕೆಗಾಗಿ ಕೋರ್ಟ್ ಮೊರೆ ಹೋಗುವ ಬಗ್ಗೆ ಚರ್ಚೆಗಳು ಎದ್ದಿದೆ.

     

    ವಾಟ್ಸಾಪ್ ಬಳಗದಲ್ಲಿ ಚರ್ಚೆಯಾದ ಪತ್ರದ ಸಾರಾಂಶ..

     

    ಕುಶಾಲನಗರ ಕೇಸಲ್ಲಿ ಬಾಲಕನ ವೈದ್ಯಕೀಯ ಪರೀಕ್ಷೆ(ಅವೈಜ್ಞಾನಿಕ ಶಸ್ತ್ರ ಕ್ರಿಯೆ )ಅಥವಾ ಮರ್ಮಾಂಗಕ್ಕೆ ಘಾಸಿಯಾಗುವ ಅಥವಾ ಪ್ರಾಣಾಪಾಯ ಆಗುವ ಸಾಧ್ಯತೆ ಇತ್ತೇ? ಎಂಬ ಬಗ್ಗೆ ಅಭಿಪ್ರಾಯ ಪಡೆದು ಗಂಭೀರ ಗಾಯದ ಕಲಂ ಅಳವಡಿಸಬೇಕಿದೆ.
    ಕೋಲೆ ಯತ್ನ ಕಲಂ 109 BNS ಕೂಡ ಅಳವಡಿಸಲು ಸಾಧ್ಯತೆ ಇದೆಯೇ ಎಂದು ನೋಡಬೇಕು)
    • ವೈದ್ಯಕೀಯ ಪರೀಕ್ಷೆಯ ನಂತರ ಕೊಡಲೇ ಜಿ.ಜಿ. ಕಾಯ್ದೆ ಮತ್ತು ಮತಾಂತರ ಕೇಂದ್ರದಲ್ಲಿ ಅಕ್ರಮ ದಿಗ್ಬಂಧನ, ವೈದ್ಯಕೀಯ ಕಾನೂನು ಉಲ್ಲಂಘನೆ (ಬಗ್ಗೆ ವರದಿ ಪಡೆದು ಕ್ರಮ ಮಾಡಬೇಕು)

    • ನೊಂದ ಬಾಲಕನ ಕಲಂ 183 BNSS ಹೇಳಿಕೆ ದಾಖಲು.

    • ಕೃತ್ಯ ಸ್ಥಳದ ಮಹಜರು.

    • ಕಾರಿನಲ್ಲಿ ಹತ್ತಿಸಿಕೊಂಡು ಹೋದ ಸ್ಥಳದ ಮಹಜರು.

    • ಎಲ್ಲಿ ಮತಾಂತರ ನಡೆಸಲಾಯಿತು ಆ ಜಾಗದ ಮಹಜರು (ಮಗುವನ್ನು ಅಕ್ರಮವಾಗಿ ಇರಿಸಿಕೊಂಡಿರುವುದಕ್ಕೆ ಅವಶ್ಯವಾಗಿದೆ)

    • ಸುನ್ನತ್ (ಮುಂಜಿ) ಮಾಡಿದ ಜಾಗದ ಮಹಜರು.

    • ಸಜೀತ ಕೆಲಸ ಮಾಡುತ್ತಿದ್ದ ಅಂಗಡಿ ಮಹಜರು ಮತ್ತು ಅದರ ದಾಖಲಾತಿ ಪಡೆಯಬೇಕು.
    • ಮಗುವಿನ ಶಾಲಾ ದಾಖಲಾತಿ ಜನ್ಮ ದಿನಾಂಕ ದೃಢೀಕರಣ
    • ಮಗುವಿಗೆ ಕೇಂದ್ರದಲ್ಲಿ ಧರಿಸಲು ನೀಡಲಾಗಿದ್ದ ಬಟ್ಟೆ ಅಮಾನತ್ತು
    • ಮತಾಂತರಕ್ಕೆ ಸಂಬಂಧಿಸಿದ ಪುಸ್ತಕಗಳು / ಬರವಣಿಗೆ ಇತ್ಯಾದಿ ನೀಡಿದ್ದಲ್ಲಿ ಅದನ್ನು ವಶಡಿಸಿಕೊಳ್ಳಬೇಕು.
    • ಮತಾಂತರ ಕ್ಕೇಂದ್ರದ ದಾಖಲೆಗಳನ್ನು ಪಡೆಯಬೇಕು.
    • ಮಗುವಿಗೆ ಸುನ್ನತ್ ಮಾಡಿದವರ / ಭೋಧನೆ ಮಾಡಿದ ವ್ಯಕ್ತಿಗಳ ಐಡೆಂಟಿಫಿಕೇಶನ್ ಮಾಡಿಸಬೇಕು.
    • ಸಜಿತಾಳ ಮತ್ತು ಆರೋಪಿಗಳ ಮೊಬೈಲ್ FSL ಗೆ ಕಳಿಸಬೇಕು ಆಗಬೇಕು..
    • ಮೊಬೈಲ್ ನಲ್ಲಿ ಆರೋಪಿಗಳ ವಾಯ್ಸ್ ಇದ್ದರೆ ಅದರ ಅಥೆಂಟಿಕೇಷನ್ ವಾಯ್ಸ್ ಸ್ಯಾಂಪಲ್ ತೆಗೆಯಬೇಕು.
    • ಸಜಿತಾ ಳ ಆಧಾರ್ ಕಾರ್ಡ್ ವಿಳಾಸ ಬದಲಾವಣೆ ಮಾಡಿರುವ ಬಗ್ಗೆ ಮಾಹಿತಿ ಮತ್ತು ಎಲ್ಲಿ ಮಾಡಿದ್ದಾರೇ ಎಂದು ದಾಖಲಾತಿ ಪಡೆಯಬೇಕು.
    • ಮಗುವಿಗೆ ಸುನ್ನತ್ ಮಾಡಿರುವ ವ್ಯಕ್ತಿಗಳ ಅರೆಸ್ಟ್ ಆಗಬೇಕು.
    • ಧರ್ಮ ಭೋಧನೆ ಮಾಡಿದವರ ಅರೆಸ್ಟ್ ಆಗಬೇಕು. ಇಷ್ಟೆಲ್ಲ ಕೆಲಸ ಮಾಡದೇ ಪೊಲೀಸು ಫೈಲ್ ಇಟ್ಕೊಂಡಿದ್ದರೆ ಅದು ಅಕ್ಷಮ್ಯ ನಿರ್ಲಕ್ಷ್ಯ ಆಗುತ್ತೆ ಅದರಿಂದ ಈ ಕೆಲಸಗಳು ಆಗಿದೆಯಾ? ಇಲ್ಲವಾ ಅಂತ ಸ್ವಲ್ಪ ಆ ಭಾಗದಲ್ಲಿ ಇರುವ ಸಂಘಟನೆ ಪ್ರಮುಖರು verify ಮಾಡಿ ತಿಳಿಸಿ.
    • ಆಗಿಲ್ಲದೆ ಇದ್ರೆ ಮುಂದೆ ಏನಾಗಬೇಕು ಅನ್ನೋದನ್ನ ಚರ್ಚೆ ಮಾಡುವ . 🙏
    • ಈ ಕೆಲಸಗಳು ಇನ್ನು ಆಗಿಲ್ಲ ಅಂತ ಆದ್ರೆ ಹೈಕೋರ್ಟ್ ನಲ್ಲಿ negligence ಬಗ್ಗೆ ಪ್ರಶ್ನೆ ಮಾಡುವ ಅವಕಾಶ ಇದೆ.
    • ಸ್ಥಳೀಯ ಪೊಲೀಸರ ತನಿಕೆಗೆ ಆಸಮಾಧಾನ ಇದೆ ಸಿ.ಐ.ಡಿ.ಗೆ ಕೊಡಿ ಎಂದು ಕೇಳುವ ಅಧಿಕಾರ ಇದೆ.

    Previous Articleಕೊಡಗು ವಿದ್ಯಾಲಯದಲ್ಲಿ ನಾಣ್ಯ ನೋಟುಗಳ ಪ್ರದಶ೯ನ
    Next Article ಪೊಲೀಸ್ ಇಲಾಖೆ ಭ್ರಷ್ಟಾಚಾರದಿಂದ ಕುಲಗೆಟ್ಟಿದೆ: ನಿವೃತ ಕೊಡಗಿನ ಪೊಲೀಸ್ ಅಧಿಕಾರಿ ಕರೀಂ ರೌಥರ್.

    Related Posts

    ದೇವಾಲಯ ಆವರಣದಲ್ಲಿ ಅನಧಿಕೃತ ಸಮಾಧಿ ನಿರ್ಮಾಣ ಆರೋಪ: ಪ್ರತಿಭಟನೆಗೆ ಹಿಂದೂ ಸುರಕ್ಷಾ ಸಮಿತಿಯ ಕರೆ

    July 26, 2026

    ಮಡಿಕೇರಿಯಲ್ಲಿ ಕಾರ್ಗಿಲ್ ವೀರರಿಗೆ ಬಿಜೆಪಿ–ಕಾಂಗ್ರೆಸ್ ನಾಯಕರ ಜಂಟಿ ನಮನ

    July 26, 2026

    ಮಡಿಕೇರಿ ರೋಟರಿ ವುಡ್ಸ್ ನಿಂದ ಯೋಧನಮನ – ಸೈನಿಕ ದಂಪತಿಗೆ ಸನ್ಮಾನ

    July 26, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ದೇವಾಲಯ ಆವರಣದಲ್ಲಿ ಅನಧಿಕೃತ ಸಮಾಧಿ ನಿರ್ಮಾಣ ಆರೋಪ: ಪ್ರತಿಭಟನೆಗೆ ಹಿಂದೂ ಸುರಕ್ಷಾ ಸಮಿತಿಯ ಕರೆ

    July 26, 2026

    ಮಡಿಕೇರಿಯಲ್ಲಿ ಕಾರ್ಗಿಲ್ ವೀರರಿಗೆ ಬಿಜೆಪಿ–ಕಾಂಗ್ರೆಸ್ ನಾಯಕರ ಜಂಟಿ ನಮನ

    July 26, 2026

    ಮಡಿಕೇರಿ ರೋಟರಿ ವುಡ್ಸ್ ನಿಂದ ಯೋಧನಮನ – ಸೈನಿಕ ದಂಪತಿಗೆ ಸನ್ಮಾನ

    July 26, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.