KODAGU NEWS BRAKING

ಮಡಿಕೇರಿ: ಮಡಿಕೇರಿ ಕಾರಾಗೃಹದಲ್ಲಿ ಚೂರಿ ಇರಿತ ಪ್ರಕರಣ

ಗಂಭೀರ ಸ್ವರೂಪದ ಗಾಯ ಮೈಸೂರು ಆಸ್ಪತ್ರೆಗೆ ದಾಖಲು

ಮಡಿಕೇರಿ ಕಾರಾಗೃಹದಲ್ಲಿ ಚೂರಿ ಇರಿತ ಘಟನೆ ಸಂಭವಿಸಿದೆ.

ಶ್ರೀಮಂಗಲ ಪೊಲೀಸ್ ಠಾಣೆ ವ್ಯಾಪ್ತಿಗೆ ಸಂಬಂಧಿಸಿದ ಗಲಭೆ ಸಂಬಂಧ ಹೇಮಂತ್ ಎಂಬತಾ ವಿಚಾರಧೀನ ಕೈದಿ ಯಾಗಿ ಜೈಲು ಪಾಲಾಗಿದ್ದ.

ಹೇಮಂತನ ಸ್ಥಿತಿ ಚಿಂತಜನಕವಾಗಿದ್ದು ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.

ಕಾರಾಗೃಹದಲ್ಲಿ ಶಸ್ತ್ರಗಳು ಕಂಡುಬಂದದ್ದು ಅಚ್ಚರಿಯ ಸಂಗತಿಯಾಗಿದೆ

Exit mobile version