ಮೈಸೂರಿನಲ್ಲಿ ಸಿಡಿಲು ಬಡಿದು ಮಡಿಕೇರಿಯ ಹೊಸೊಕ್ಲು ರೋಷನ್ ಬಾಲಕೃಷ್ಣ (43) ನಿಧನ .
ಮುನೇಶ್ವರ ದೇವಾಲಯ ಬಳಿಯ ನಿವಾಸಿ.
ಎಕ್ಸೈಸ್ ಇಲಾಖೆಯಲ್ಲಿದ್ದ ದಿ. ಬಾಲಕೃಷ್ಣ ಅವರ ಮಗ.
ಐ. ಟಿ. ಉದ್ಯೋಗಿಯಾಗಿ ವರ್ಕ್ ಫ್ರಮ್ ಹೋಮ್ ಮಾಡುತಿದ್ದರು.
ಇಂದು ಮೈಸೂರಿನಲ್ಲಿ ಇದ್ದ ಜಮೀನು ವೀಕ್ಷಣೆಗೆ ತೆರಳಿದ್ದರು
ಜಮೀನಲ್ಲಿ ನಿಂತಿದ್ದ ಸಂದರ್ಭ ಸಿಡಿಲು ಬಡಿದು ಸ್ಥಳದಲ್ಲೇ ರೋಷನ್ ಕೊನೆ ಉಸಿರು ಎಳೆದರು




