Close Menu
Kodagu News
    ಹೊಸ ಸುದ್ದಿ

    ಎಸ್ ಐ ಆರ್ ಕೊಡಗಿನಲ್ಲಿ 51,932 ಮತದಾರರ ಇಳಿಕೆ

    August 24, 2026

    ಕೊಫಿಯಾ ಹೋಟೆಲ್‌ನಲ್ಲಿ ಬುಧವಾರ ಓಣಂ ವಿಶೇಷ ಸಧ್ಯೆ

    August 24, 2026

    ಮಳೆಗಾಗಿ ಇಗ್ಗುತ್ತಪ್ಪ ದೇವಾಲಯದಲ್ಲಿ ರುದ್ರಾಭಿಷೇಕ

    August 23, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಎಸ್ ಐ ಆರ್ ಕೊಡಗಿನಲ್ಲಿ 51,932 ಮತದಾರರ ಇಳಿಕೆ
    • ಕೊಫಿಯಾ ಹೋಟೆಲ್‌ನಲ್ಲಿ ಬುಧವಾರ ಓಣಂ ವಿಶೇಷ ಸಧ್ಯೆ
    • ಮಳೆಗಾಗಿ ಇಗ್ಗುತ್ತಪ್ಪ ದೇವಾಲಯದಲ್ಲಿ ರುದ್ರಾಭಿಷೇಕ
    • ಮೊದಲು ಕೊಡಗಿನ ರೈತರಿಗೆ ನ್ಯಾಯ ಒದಗಿಸಿ: ರಂಜಿ ಪೂಣಚ್ಚ
    • ಕಾಡಾನೆ ದಾಳಿಗೆ ಬೆಂಗಳೂರಿನ ಪ್ರವಾಸಿಗ ಬಲಿ
    • ಗೌಡ ಸಮಾಜಗಳ ಪ್ರಮುಖರಿಂದ ಶಾಸಕ ಪೊನ್ನಣ್ಣರಿಗೆ ಅಭಿನಂದನೆ
    • ಲಾರಿ ಡಿಕ್ಕಿ: ಟ್ಯಾಕ್ಸಿ ಚಾಲಕ ಸಾಹಿಲ್ ಸಾವು
    • ಮಡಿಕೇರಿ ದಸರಾಕ್ಕೆ ₹2 ಕೋಟಿ ಅನುದಾನ ಘೋಷಣೆ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಆರೋಗ್ಯ»ಪ್ರತಿಕ್ರಿಯೆಗಳಿಂದ ಸಮಸ್ಯೆ ಪರಿಹಾರವಾಗುದಿಲ್ಲ: ನಾಪಂಡ ಮುದ್ದಪ್ಪ
    ಆರೋಗ್ಯ

    ಪ್ರತಿಕ್ರಿಯೆಗಳಿಂದ ಸಮಸ್ಯೆ ಪರಿಹಾರವಾಗುದಿಲ್ಲ: ನಾಪಂಡ ಮುದ್ದಪ್ಪ

    Updated:March 10, 2026

    , ವೈಜ್ಞಾನಿಕ ಯೋಜನೆಗಳಿಂದಷ್ಟೇ ಮಾನವ ವನ್ಯಜೀವಿ ಸಂಘರ್ಷ ತಡೆಯಲು ಸಾದ್ಯ: ನಾಪಂಡ ಮುದ್ದಪ್ಪ

    ಕುಶಾಲನಗರ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಆನೆ ಮಾನವ ಸಂಘರ್ಷ ಹಾಗೂ ವನ್ಯ ಜೀವಿಗಳ ಉಪಟಳ ಶಾಶ್ವತ ಪರಿಹಾರ ಕಂಡುಕೊಳ್ಳಲು ವೈಜ್ಞಾನಿಕ ಉಪಾಯಗಳ ಜೊತೆಗೆ ಕಾರ್ಮಿಕರು ಮತ್ತು ಅರಣ್ಯದಂಚಿನ ಜನರು ವನ್ಯ ಜೀವಿಗಳ ಜೊತೆ ಹೇಗೆ ಬದುಕಬೇಕೆಂಬ ಅರಿವು ಕಾರ್ಯಕ್ರಮಗಳನ್ನು ಅರಣ್ಯ ಇಲಾಖೆ ರೂಪಿಸಬೇಕೆಂದು ಉದ್ಯಮಿ ಹಾಗೂ ಸಾಹಿತಿ ನಾಪಂಡ ಮುದ್ದಪ್ಪ ಸಲಹೆ ನೀಡಿದ್ದಾರೆ.

    ಇತ್ತೀಚೆಗೆ ಜಿಲ್ಲೆಯಲ್ಲಿ ಅತಿಯಾದ ಆನೆ ಮಾನವ ಸಂಘರ್ಷವನ್ನು ತಡೆಯಲು ಅರಣ್ಯ ಇಲಾಖೆ ಹಲವು ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದ ಮುದ್ದಪ್ಪ “ಆನೆಗಳನ್ನು ಶಾಶ್ವತವಾಗಿ ಓಡಿಸಲು ಸಾಧ್ಯವಿಲ್ಲ. ಪ್ರತಿದಿನ ಕಾಡಾನೆಗಳು ಕನಿಷ್ಠ 30 ರಿಂದ 40 ಕಿಮಿ ವರೆಗೂ ಸಂಚರಿಸುತ್ತವೆ. ವನ್ಯಜೀವಿಗಳು ತೋಟ ಮತ್ತು ಅರಣ್ಯದೊಳಗೆ ಸರಾಗವಾಗಿ ಸಂಚರಿಸುವ ಮನಸ್ಥಿಯನ್ನು ಹೊಂದಿದೆ. ಅದರ ಇರುವಿಕೆಯ ಸುಳಿವು ಇಲ್ಲದ ಕಾರಣ ನೂರಾರು ಕಾರ್ಮಿಕರು ಇಲ್ಲಿವರೆಗೆ ಸಾವನ್ನಪ್ಪಿದ್ದಾರೆ, ಪ್ರತಿಭಟನೆಗಳು ಮತ್ತು ಘಟನೆಯ ಬಳಿಕದ ಪ್ರತಿಕ್ರಿಯೆಗಳಿಂದ ಇಲ್ಲಿ ಸಮಸ್ಯೆ ಪರಿಹಾರ ಅಸಾಧ್ಯ. ಇಲ್ಲಿ ಈಗಿನ ವೈಜ್ಞಾನಿಕ ಉಪಾಯಗಳ ಮೂಲಕವಷ್ಟೇ ಪರಿಹಾರದ ಅನಿವಾರ್ಯತೆ ಇದೆ. ಅರಣ್ಯ ಇಲಾಖೆ ಕಾಫಿ ತೋಟಗಳಲ್ಲಿ ಸೋಲಾರ್ ಕ್ಯಾಮೆರಾಗಳನ್ನು ಅಳವಡಿಸಿ ಅದರ ಆಕ್ಸೆಸ್ ಗಳನ್ನು ತೋಟದ ಮಾಲೀಕ ಅಥವಾ ನಿರ್ವಾಹಕರಿಗೆ ನೀಡಬೇಕು. ಹ್ಯೂಮನ್ ಮೂವೆಂಟ್ ಆದಾಗ ಅಲರ್ಟ್ ಸಂದೇಶಗಳು ಬರುತ್ತದೆ. ಸಂದೇಶ ಬಂದರೆ ಪ್ರಾಣಿಗಳು ತೋಟವನ್ನು ಪ್ರವೇಶಿಸಿದೆಯೇ ಎಂದು ಖಾತರಿಪಡಿಸಿಕೊಂಡು ಕಾರ್ಮಿಕರಿಗೆ ಎಚ್ಚರಿಸಬೇಕು. ಹೆಚ್ಚು ಕಾರ್ಮಿಕರೇ ಸಾವನ್ನಪ್ಪುತ್ತಿರುವುದರಿಂದ ಕಾರ್ಮಿಕ ಇಲಾಖೆಯ ಈ ಬಗ್ಗೆ ಗಮನಹರಿಸಬೇಕಿದೆ. ಅಲ್ಲದೆ ಅರಣ್ಯ ಇಲಾಖೆ ಮತ್ತು ಕಾರ್ಮಿಕ ಇಲಾಖೆ ಒಟ್ಟಾಗಿ ಕಾರ್ಮಿಕರು ಮತ್ತು ಅರಣ್ಯದಂಚಿನ ಜನರು ವನ್ಯ ಜೀವಿಗಳು ತೋಟ ಮತ್ತು ತಮ್ಮ ವ್ಯಾಪ್ತಿಯ ಸುತ್ತ ಮುತ್ತಲ ಇರುವಿಕೆಯನ್ನು ಅರಿಯಲು ವೈಜ್ಞಾನಿಕ ಅರಿವು ಕಾರ್ಯಕ್ರಮಗಳ ಅವಶ್ಯಕತೆ ಇದೆ” ಎಂದು ನಾಪಂಡ ಮುದ್ದಪ್ಪ ಅಭಿಪ್ರಾಯಪಟ್ಟಿದ್ದಾರೆ.ಕಾಡಾನೆ ಮಾನವ ಸಂಘರ್ಷದಲ್ಲಿ ಜನರು ವನ್ಯಜೀವಿಗಳ ಇರುವಿಕೆ ಅರಿತು ಬದುಕುವುದನ್ನು ಕಲಿಯುವ ಅವಶ್ಯಕತೆ ಇದೆ ಅಂದು ನಾಪಂಡ ಮುದ್ದ ಅಭಿಪ್ರಾಯಪಟ್ಟಿದ್ದಾರೆ.

    Previous Articleಪ್ರತಿಕ್ರಿಯೆಗಳಿಂದ ಸಮಸ್ಯೆ ಪರಿಹಾರವಾಗುದಿಲ್ಲ, ವೈಜ್ಞಾನಿಕ ಯೋಜನೆಗಳಿಂದಷ್ಟೇ ಮಾನವ ವನ್ಯಜೀವಿ ಸಂಘರ್ಷ ತಡೆಯಲು ಸಾದ್ಯ: ನಾಪಂಡ ಮುದ್ದಪ್ಪ
    Next Article ವೈಜ್ಞಾನಿಕ ಯೋಜನೆಗಳಿಂದಷ್ಟೇ ಮಾನವ ವನ್ಯಜೀವಿ ಸಂಘರ್ಷ ತಡೆಯಲು ಸಾದ್ಯ: ನಾಪಂಡ ಮುದ್ದಪ್ಪ

    Related Posts

    ಎಸ್ ಐ ಆರ್ ಕೊಡಗಿನಲ್ಲಿ 51,932 ಮತದಾರರ ಇಳಿಕೆ

    August 24, 2026

    ಕೊಫಿಯಾ ಹೋಟೆಲ್‌ನಲ್ಲಿ ಬುಧವಾರ ಓಣಂ ವಿಶೇಷ ಸಧ್ಯೆ

    August 24, 2026

    ಮಳೆಗಾಗಿ ಇಗ್ಗುತ್ತಪ್ಪ ದೇವಾಲಯದಲ್ಲಿ ರುದ್ರಾಭಿಷೇಕ

    August 23, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಎಸ್ ಐ ಆರ್ ಕೊಡಗಿನಲ್ಲಿ 51,932 ಮತದಾರರ ಇಳಿಕೆ

    August 24, 2026

    ಕೊಫಿಯಾ ಹೋಟೆಲ್‌ನಲ್ಲಿ ಬುಧವಾರ ಓಣಂ ವಿಶೇಷ ಸಧ್ಯೆ

    August 24, 2026

    ಮಳೆಗಾಗಿ ಇಗ್ಗುತ್ತಪ್ಪ ದೇವಾಲಯದಲ್ಲಿ ರುದ್ರಾಭಿಷೇಕ

    August 23, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.