ಮಡಿಕೇರಿ ನಗರದ ವಿವಿಧಡೆಯಲ್ಲಿ ಗುಂಡಿ ಮುಚ್ಚುವ ಕಾರ್ಯ

ಮಡಿಕೇರಿ ನಗರದ ವಿವಿದೆಡೆ ಕೇಂದ್ರದ

ಎನ್ ಡಿ ಆರ್ ಎಫ್ ಅನುದಾನದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಭರ ದಿಂದ ನಡೆಯುತಿದ್ದು ಎಫ್ ಎಮ್ ಸಿ ಕಾಲೇಜು ರಸ್ತೆ ಯಲ್ಲಿನ ಕಾಮಗಾರಿಯನ್ನು ನಗರ ಸಭಾ ಅಧ್ಯಕ್ಷ ಕಲಾವತಿ ಉಪಾಧ್ಯಕ್ಷ ಮಹೇಶ್ ಜೈನಿ, ನಗರ ಸಭಾ ಸದಸ್ಯ ಚಂದ್ರಶೇಖರ್ ವೀಕ್ಷಿಸಿದರು.

Exit mobile version